Translations:App strings/594/kn

From Olekdia Wiki
Revision as of 17:49, 26 January 2019 by Santosh (talk | contribs) (Created page with "ಉಸಿರನ್ನು ಹೊರ ಹಾಕುವುದು, ಉಸಿರೆಳೆದುಕೊಳ್ಳುವ ವಿಧಾನದ ವಿಲೋಮವಾಗಿದೆ. ಅಂದ...")
(diff) ← Older revision | Latest revision (diff) | Newer revision → (diff)

ಉಸಿರನ್ನು ಹೊರ ಹಾಕುವುದು, ಉಸಿರೆಳೆದುಕೊಳ್ಳುವ ವಿಧಾನದ ವಿಲೋಮವಾಗಿದೆ. ಅಂದರೆ ಮೊದಲು ಶ್ವಾಸಕೋಶದ ಮೇಲ್ಭಾಗದ, ನಂತರ ಮಧ್ಯ ಭಾಗದ ಹಾಗೂ ಅಂತಿಮವಾಗಿ ತಳಭಾಗದ ಉಸಿರನ್ನು ಹೊಟ್ಟೆಯನ್ನು ಕುಗ್ಗಿಸುತ್ತ ಹೊರಹಾಕಬೇಕು.