Translations:App strings/592/kn

From Olekdia Wiki
Revision as of 17:44, 26 January 2019 by Santosh (talk | contribs) (Created page with "ಉಸಿರನ್ನು ಹಿಡಿದಿಡುವುದಕ್ಕೂ ಮುನ್ನ, ತಲೆಸುತ್ತು ಬರುವುದನ್ನು ತಡೆಯಲು ನಿಮ...")
(diff) ← Older revision | Latest revision (diff) | Newer revision → (diff)

ಉಸಿರನ್ನು ಹಿಡಿದಿಡುವುದಕ್ಕೂ ಮುನ್ನ, ತಲೆಸುತ್ತು ಬರುವುದನ್ನು ತಡೆಯಲು ನಿಮ್ಮ ಶ್ವಾಸಕೋಶವನ್ನು 80-90 ಶೇಕಡಾ ಗಾಳಿಯಿಂದ ತುಂಬಿಸಿ. ಅಗತ್ಯ ಕಂಡುಬಂದರೆ ಮೂಗನ್ನು ನಿಮ್ಮ ಬೆರಳುಗಳಿಂದ ಮುಚ್ಚಿಕೊಳ್ಳಿ.