Difference between revisions of "App strings/kn"
From Olekdia Wiki
(Created page with "\"ಸಮರ್ಪಕ\"ವಾಗಿ ಉಸಿರೆಳೆದುಕೊಳ್ಳುವುದು ಹೇಗೆ?") |
(Created page with "ಉಸಿರೆಳೆದುಕೊಳ್ಳುವ ಪ್ರಕ್ರಿಯೆಯಲ್ಲಿ ಮೂರು ಹಂತಗಳಿವೆ, ಅವು ಒಂದರೊಳಗೊಂದು...") |
||
Line 841: | Line 841: | ||
<string name="faq_t_9">\"ಸಮರ್ಪಕ\"ವಾಗಿ ಉಸಿರೆಳೆದುಕೊಳ್ಳುವುದು ಹೇಗೆ?</string> | <string name="faq_t_9">\"ಸಮರ್ಪಕ\"ವಾಗಿ ಉಸಿರೆಳೆದುಕೊಳ್ಳುವುದು ಹೇಗೆ?</string> | ||
− | <string name="faq_c_9"> | + | <string name="faq_c_9">ಉಸಿರೆಳೆದುಕೊಳ್ಳುವ ಪ್ರಕ್ರಿಯೆಯಲ್ಲಿ ಮೂರು ಹಂತಗಳಿವೆ, ಅವು ಒಂದರೊಳಗೊಂದು ಸರಾಗವಾಗಿ ಬೆಸೆದುಕೊಂಡಿವೆ : |
\n | \n | ||
1. First, fill your bottom section of the lungs with air. This makes your belly expanding, but chest remains immobilized. | 1. First, fill your bottom section of the lungs with air. This makes your belly expanding, but chest remains immobilized. |
Revision as of 17:28, 26 January 2019
<string name="app_name">ಪ್ರಾಣ ಬ್ರೆತ್</string>
<string name="training">ಟ್ರೇನಿಂಗ್</string> <string name="control">ಕಂಟ್ರೋಲ್</string> <string name="experience">ಅನುಭವ</string> <string name="statistic">ಅಂಕಿಅಂಶಗಳು</string> <string name="reminders">ರಿಮೈಂಡರ್ಸ್</string> <string name="settings">ಸೆಟ್ಟಿಂಗ್ಸ್</string> <string name="options">ಆಯ್ಕೆಗಳು</string> <string name="preferences">ಆದ್ಯತೆಗಳು</string> <string name="general_settings">ಜನರಲ್ ಸೆಟ್ಟಿಂಗ್ಸ್</string> <string name="medicine_title">ಟ್ರೇನಿಂಗ್ ಪರಿಣಾಮಗಳು</string> <string name="trng_faq_title">ಟ್ರೇನಿಂಗ್ ಕುರಿತ ಪ್ರಶ್ನೆಗಳು</string> <string name="about_title">ಕುರಿತು</string> <string name="help_title">ಸಹಾಯ</string> <string name="rate_app">ಆಪ್ ಗೆ ರೇಟಿಂಗ್ ಕೊಡಿ</string> <string name="more">ಇನ್ನಷ್ಟು</string> <string name="more_apps">ಇನ್ನಷ್ಟು ಆಪ್ಸ್</string> <string name="help_translate">ಭಾಷಾಂತರಿಸಲು ಸಹಾಯ ಮಾಡಿ</string> <string name="share_friends">ಸ್ನೇಹಿತರೊಂದಿಗೆ ಹಂಚಿಕೊಳ್ಳಿ</string> <string name="support_us">ನಮ್ಮನ್ನು ಬೆಂಬಲಿಸಿ</string> <string name="community">ಸಮುದಾಯ</string> <string name="backup_title">ಡಾಟಾ</string> <string name="practice">ಅಭ್ಯಾಸ</string> <string name="dynamic">ಡೈನಾಮಿಕ್</string> <string name="guru_title">ಗುರು ಆವೃತ್ತಿ</string> <string name="free_title">ಉಚಿತ ಆವೃತ್ತಿ</string> <string name="features">ವೈಶಿಷ್ಟ್ಯತೆಗಳು</string> <string name="log_title">ಲಾಗ್</string> <string name="progress_title">ಪ್ರಗತಿ</string> <string name="health">ಆರೋಗ್ಯ</string> <string name="sounds">ನಾದಗಳು</string> <string name="general_sounds">ಸಾಮಾನ್ಯ ನಾದಗಳು</string> <string name="trng_sounds">ಟ್ರೇನಿಂಗ್ ನಾದಗಳು</string> <string name="console">ಕಂಸೋಲ್</string> <string name="wiki_t">ವಿಕಿ</string> <string name="forum_t">ಫೋರಮ್</string> <string name="youtube_t">ಯೂಟ್ಯೂಬ್</string> <string name="social_t">ಫೇಸ್ ಬುಕ್</string>
<string name="get">ಪಡೆ</string> <string name="add">ಸೇರಿಸು</string> <string name="save">ಉಳಿಸು</string> <string name="yes">ಹೌದು</string> <string name="no">ಇಲ್ಲ</string> <string name="on">ಆನ್</string> <string name="off">ಆಫ್</string> <string name="ok">ಓಕೆ</string> <string name="cancel">ರದ್ದು</string> <string name="none">ಅಲ್ಲ</string> <string name="undo">ರದ್ದುಪಡಿಸು</string> <string name="allow">ಅನುಮತಿಸು</string> <string name="disallow">ನಿರಾಕರಿಸು</string> <string name="file">ಫೈಲ್</string> <string name="link">ಲಿಂಕ್</string> <string name="download">ಡೌನ್ಲೋಡ್</string> <string name="value">ಮೌಲ್ಯ</string> <string name="restore">ಪುನಃಸ್ಥಾಪಿಸು</string> <string name="create">ಸೃಷ್ಟಿಸು</string> <string name="delete">ಅಳಿಸು</string> <string name="delete_all">ಎಲ್ಲಾ ಅಳಿಸು</string> <string name="apply">ಅಪ್ಲೈ</string> <string name="info">ಮಾಹಿತಿ</string> <string name="to_copy">ಕಾಪಿ</string> <string name="copy">(ಕಾಪಿ)</string> <string name="more_info">ಹೆಚ್ಚಿನ ಮಾಹಿತಿಗಾಗಿ...</string> <string name="type_name_required_hint">ಹೆಸರು *</string>
<string name="to_open">ಓಪನ್</string> <string name="to_edit">ಎಡಿಟ್</string> <string name="duplicate">ಡುಪ್ಲಿಕೇಟ್</string> <string name="to_start">ಆರಂಭ</string> <string name="to_resume">ಮುಂದುವರಿಸು</string> <string name="to_stop">ನಿಲ್ಲು</string> <string name="pause">ವಿರಾಮ</string> <string name="to_pause">ವಿರಮಿಸು</string> <string name="plus_cycle">ಇನ್ನೊಂದು ಆವರ್ತ</string> <string name="plus_minute">ಇನ್ನೊಂದು ನಿಮಿಷ</string> <string name="am">ಪೂರ್ವಾಹ್ನ</string> <string name="pm">ಅಪರಾಹ್ನ</string> <string name="date">ದಿನಾಂಕ</string> <string name="time">ಸಮಯ</string> <string name="day">ದಿನ</string> <string name="week">ವಾರ</string> <string name="month">ತಿಂಗಳು</string> <string name="seconds">ಸೆಕೆಂಡುಗಳು</string> <string name="minutes">ನಿಮಿಷಗಳು</string> <string name="hours">ಘಂಟೆಗಳು</string> <string name="min">ನಿ.</string> <string name="sec">ಸೆ.</string> <string name="msec">ಮಿ.ಸೆ</string> <string name="d">ದಿ</string> <string name="h">ಘಂ.</string> <string name="m">ನಿ.</string> <string name="s">ಸೆ.</string> <string name="monday_short">ಸೋಮ</string> <string name="tuesday_short">ಮಂಗಳ</string> <string name="wednesday_short">ಬುಧ</string> <string name="thursday_short">ಗುರು</string> <string name="friday_short">ಶುಕ್ರ</string> <string name="saturday_short">ಶನಿ</string> <string name="sunday_short">ರವಿ</string> <string name="monday">ಸೋಮವಾರ</string> <string name="tuesday">ಮಂಗಳವಾರ</string> <string name="wednesday">ಬುಧವಾರ</string> <string name="thursday">ಗುರುವಾರ</string> <string name="friday">ಶುಕ್ರವಾರ</string> <string name="saturday">ಶನಿವಾರ</string> <string name="sunday">ರವಿವಾರ</string> <string name="january">ಜನವರಿ</string> <string name="february">ಫೆಬ್ರುವರಿ</string> <string name="march">ಮಾರ್ಚ್</string> <string name="april">ಎಪ್ರಿಲ್</string> <string name="may">ಮೇ</string> <string name="june">ಜೂನ್</string> <string name="july">ಜುಲೈ</string> <string name="august">ಅಗಷ್ಟ್</string> <string name="september">ಸೆಪ್ಟೆಂಬರ್</string> <string name="october">ಅಕ್ಟೋಬರ್</string> <string name="november">ನವೆಂಬರ್</string> <string name="december">ಡಿಸೆಂಬರ್</string>
<string name="prepare">ಸಿದ್ಧ</string> <string name="inhale">ಪೂರಕ</string> <string name="retain">ಕುಂಭಕ</string> <string name="exhale">ರೇಚಕ</string> <string name="sustain">ಬಹಿರ್ ಕುಂಭಕ</string> <string name="inhale_short">ಪೂರಕ</string> <string name="retain_short">ಕುಂಭಕ</string> <string name="exhale_short">ರೇಚಕ</string> <string name="sustain_short">ಬಹಿರ್ ಕುಂಭಕ</string> <string name="repose">ವಿಶ್ರಾಂತಿ</string> <string name="retain_1">ಕುಂಭಕ</string> <string name="sustain_2">ಬಹಿರ್ ಕುಂಭಕ</string> <string name="cycle">ಆವರ್ತ</string> <string name="cycles4">ಆವರ್ತಗಳು</string> <string name="cycles">ಆವರ್ತಗಳು</string> <string name="points">ಅಂಕಗಳು</string>
<string name="level_1">ಪ್ರಾಥಮಿಕ</string> <string name="level_2">ಮಧ್ಯಮ</string> <string name="level_3">ಪ್ರೌಢ</string> <string name="trng_1">ನಿರ್ಮಲ ಮನ</string> <string name="trng_2">ರಿಲ್ಯಾಕ್ಸ್</string> <string name="trng_3">ಪ್ರಶಾಂತಿ</string> <string name="trng_4">ಬಲ</string> <string name="trng_5">ಸಾಮರಸ್ಯ</string> <string name="trng_6">ಒತ್ತಡ ನಿವಾರಣ</string> <string name="trng_7">ಹಸಿವು ನಿಯಂತ್ರಣ</string> <string name="trng_8">ಸಿಗರೇಟ್ ಬದಲು</string> <string name="trng_more">ಇನ್ನಷ್ಟು ಟ್ರೇನಿಂಗ್ ವಿಧಗಳು</string> <string name="rank_1">ಹೊಸಬ</string> <string name="rank_2">ಆರಂಭಿಗ</string> <string name="rank_3">ವಿದ್ಯಾರ್ಥಿ</string> <string name="rank_4">ಶಿಕ್ಷಕ</string> <string name="rank_5">ವೃತ್ತಿಪರ</string> <string name="rank_6">ಪ್ರವೀಣ</string> <string name="rank_7">ಗುರು</string> <string name="rank_8">ಪ್ರಾಜ್ಞ</string> <string name="rank_9">ಮೀರಿದವ</string> <string name="joke_1">ಚುಚ್ಚುವುದನ್ನು ಬಿಡಿ</string> <string name="joke_2">ಓಕೆ, ಓಕೆ, ನೀವೇ ಗುರು!</string>
<string name="breathing_session">ಉಸಿರಾಟದ ಅವಧಿ</string> <string name="meditation">ಧ್ಯಾನ</string> <string name="breathing_cycle">ಉಸಿರಾಟದ ಆವರ್ತ</string> <string name="repose_cycle">ವಿಶ್ರಾಂತಿ ಆವರ್ತ</string> <string name="ratio">ಅನುಪಾತ</string> <string name="ratio_repose_cycle">ವಿಶ್ರಾಂತಿ ಆವರ್ತದ ಅನುಪಾತ</string> <string name="training_type">ಟ್ರೇನಿಂಗ್ ವಿಧ</string> <string name="find_trng">ಟ್ರೇನಿಂಗ್ ನೋಡಿ</string> <string name="complexity_level">ಸಂಕೀರ್ಣತೆಯ ಮಟ್ಟ</string> <string name="ratio_breathing_cycle">ವಿಶ್ರಾಂತಿ ಆವರ್ತದ ಅನುಪಾತ</string> <string name="constant_time">ಸ್ಥಿರ ಅವಧಿ</string> <string name="fractional">ಆಂಶಿಕ</string> <string name="phase">ಹಂತ</string> <string name="advanced">ಪ್ರೌಢ</string> <string name="sec_per_unit">ಪ್ರತೀ ಅನುಪಾತದ ಸೆಕೆಂಡುಗಳು</string> <string name="preparing_time">ಸಿದ್ಧತೆಗೆ ಸಮಯ</string> <string name="training_duration">ಒಟ್ಟೂ ಟ್ರೇನಿಂಗ್ ಅವಧಿ</string> <string name="duration">ಅವಧಿ</string> <string name="set_time_toast">ದಯವಿಟ್ಟು ಟೈಮನ್ನು ಸೆಟ್ ಮಾಡಿ</string> <string name="nonzero_phase_toast">ದಯವಿಟ್ಟು ಕನಿಷ್ಠ ಒಂದು ಹಂತಕ್ಕಾಗಿ ಸೊನ್ನೆಯಲ್ಲದ ಸಂಖ್ಯೆಯನ್ನು ಸೆಟ್ ಮಾಡಿ</string> <string name="name_exists_toast">ಈ ಹೆಸರು ಈಗಾಗಲೇ ಅಸ್ತಿತ್ವದಲ್ಲಿದೆ</string> <string name="new_trng">ಹೊಸ ಟ್ರೇನಿಂಗ್</string> <string name="edit_trng">ಎಡಿಟ್ ಟ್ರೇನಿಂಗ್</string> <string name="duplicate_trng">ಟ್ರೇನಿಂಗ್ ಪ್ರತಿರೂಪ</string> <string name="please_type_name">ದಯವಿಟ್ಟು ಹೆಸರನ್ನು ನಮೂದಿಸಿ</string> <string name="unchanged_default">ನಿಯೋಜಿತ ಟ್ರೇನಿಂಗಿಗಾಗಿ ಅಪರಿವರ್ತಿತ</string> <string name="unchanged_for_this">ಈ ಟ್ರೇನಿಂಗಿಗಾಗಿ ಬದಲಾವಣೆಯಿಲ್ಲ</string> <string name="breath_per_minute">ಉಸಿರಾಟ ಪ್ರತೀ ನಿಮಿಷಕ್ಕೆ</string> <string name="bpm">ಉಸಿರಾಟ ಪ್ರತೀ ನಿಮಿಷಕ್ಕೆ</string> <string name="your_level">ನಿಮ್ಮ ಮಟ್ಟ</string> <string name="total_time_spent">ಒಟ್ಟೂ ವ್ಯಯಿಸಿದ ಸಮಯ</string> <string name="your_total_level">ನಿಮ್ಮ ಒಟ್ಟೂ ಮಟ್ಟ</string> <string name="my_total_level">ನನ್ನ ಒಟ್ಟೂ ಮಟ್ಟ</string> <string name="level">ಮಟ್ಟ</string> <string name="time_spent">ವ್ಯಯಿಸಿದ ಸಮಯ</string>
<string name="trainings">ಟ್ರೇನಿಂಗ್ಸ್</string> <string name="all_trainings">ಎಲ್ಲಾ ಟ್ರೇನಿಂಗ್ಸ್</string> <string name="health_test">ಅರೋಗ್ಯ ಪರೀಕ್ಷೆಗಳು</string> <string name="health_tests">ಅರೋಗ್ಯ ಪರೀಕ್ಷೆಗಳು</string>
<string name="as_general">ಸಾಮಾನ್ಯದಂತೆ</string> <string name="prefs_1_differ">ಸೆಟ್ಟಿಂಗ್ ವ್ಯತ್ಯಾಸ</string> <string name="prefs_4_differ">ಸೆಟ್ಟಿಂಗ್ಸ್ ವ್ಯತ್ಯಾಸ</string> <string name="prefs_5_differ">ಸೆಟ್ಟಿಂಗ್ಸ್ ವ್ಯತ್ಯಾಸ</string> <string name="note">ಟಿಪ್ಪಣಿ</string> <string name="no_log">ಈ ಅವಧಿಯಲ್ಲಿ ನಮೂದಾಗಿಲ್ಲ</string> <string name="note_saved_toast">ಟಿಪ್ಪಣಿಯನ್ನು ಉಳಿಸಲಾಗಿದೆ</string>
<string name="breath_methods">ಉಸಿರಾಟದ ವಿಧಾನಗಳು</string> <string name="bm_nose">ಮೂಗು</string> <string name="bm_r_nostril_cl">ಮುಚ್ಚಿದ ಬಲ ಹೊಳ್ಳೆ</string> <string name="bm_l_nostril_cl">ಮುಚ್ಚಿದ ಎಡ ಹೊಳ್ಳೆ</string> <string name="bm_mouth">ಬಾಯಿ</string> <string name="bm_lips_fold">ಬಾಗಿದ ತುಟಿಗಳು</string> <string name="bm_tongue_fold">ಬಾಗಿಸಿದ ನಾಲಿಗೆ</string> <string name="bm_clenched_teeth">ಅವುಡುಗಚ್ಚಿದ ಹಲ್ಲು</string> <string name="bm_mouth_wide">ದೊಡ್ಡದಾಗಿ ತೆರೆದ ಬಾಯಿ</string> <string name="bm_tongue_out">ಹೊರಚಾಚಿದ ನಾಲಿಗೆ</string> <string name="bm_nostrils_closed">ಮುಚ್ಚಿದ ಹೊಳ್ಳೆಗಳು</string> <string name="bm_eyes_ears_closed">ಮುಚ್ಚಿದ ಕಣ್ಣು ಮತ್ತು ಕಿವಿಗಳು</string>
<string name="as_it_is">ಇರುವಂತೆಯೇ</string> <string name="as_in_mirror">ಕನ್ನಡಿಯಲ್ಲಿರುವಂತೆ</string>
<string name="chant">ಮಂತ್ರಗಳು</string> <string name="not_available_for_cycle">ಈ ಆವೃತ್ತಿಗೆ ಲಭ್ಯವಿಲ್ಲ</string>
<string name="aa_ch">ಆss</string> <string name="oo_ch">ಓss</string> <string name="uu_ch">ಊss</string> <string name="ee_ch">ಏss</string> <string name="ii_ch">ಈss</string> <string name="mm_ch">ಮ್ss</string> <string name="nn_ch">ನ್ss</string> <string name="om_ch">ಓssಮ್</string> <string name="aum_ch">ಔಮ್</string> <string name="ss_ch">ಸ್sss</string> <string name="sh_ch">ಶ್ss</string> <string name="hm_ch">ಹಮ್ss</string> <string name="ha_ch">ಹಾsss</string> <string name="details">ವಿವರಗಳು</string> <string name="exp_details">ಅನುಭವಗಳ ವಿವರ</string> <string name="log_details">ಅವಧಿಯ ವಿವರಗಳು</string> <string name="training_details">ಟ್ರೇನಿಂಗ್ ವಿವರಗಳು</string> <string name="end_time">ಮುಕ್ತಾಯ</string> <string name="cycle_duration">ಆವರ್ತನ ಅವಧಿ</string> <string name="trngs_duration">ಟ್ರೇನಿಂಗ್ ಅವಧಿ</string> <string name="maximum">ಗರಿಷ್ಠ</string> <string name="minimum">ಕನಿಷ್ಠ</string> <string name="average">ಸರಾಸರಿ</string> <string name="min_av_max_toast">ಕನಿಷ್ಠ-ಸರಾಸರಿ-ಗರಿಷ್ಠ</string>
<string name="dynamic_on_toast">ಡೈನಾಮಿಕ್ ಮೋಡ್ ಆನ್ ಆಗಿದೆ</string> <string name="apply_for_following_cyc">ಈ ಕೆಳಗಿನ ಎಲ್ಲಾ ಆವರ್ತಗಳಿಗೆ ಅನ್ವಯಿಸುತ್ತದೆ:</string> <string name="make_them_same">ಒಂದೇ ರೀತಿಯಾಗಿ ಮಾಡಿ</string> <string name="make_every_1">ಪ್ರತಿಯೊಂದು</string> <string name="cycles_the_same_2">ಆವರ್ತವನ್ನೂ ಒಂದೇ ರೀತಿಯಾಗಿ ಮಾಡಿ</string> <string name="to_ratio">ಅನುಪಾತದ%1$s</string> <string name="to_sec_per_unit">$s ಸೆ. ಪ್ರತಿ ಮಾನಕಕ್ಕೆ</string> <string name="alternate_nostrils">ಪ್ರತೀ N ಆವರ್ತಕ್ಕೆ ಹೊಳ್ಳೆ ಬದಲಿಸಿ</string> <string name="insert_above">ಮೇಲೆ ನಮೂದಿಸಿ</string> <string name="insert_below">ಕೆಳಗೆ ನಮೂದಿಸಿ</string> <string name="dynamic_help_title">ಟ್ರೇನಿಂಗ್ ಡೈನಾಮಿಕ್</string> <string name="dynamic_help_content"><![CDATA[ಇಲ್ಲಿ ನೀವು ಒಂದು ಟ್ರೇನಿಂಗ್ ನಲ್ಲಿ ಪ್ರತೀ ಆವೃತ್ತಿಯ ಹಂತಗಳಿಗೆ ಬೇರೆ ಬೇರೆ ಅವಧಿಯನ್ನು ಸೆಟ್ ಮಾಡಬಹುದು. ಹೀಗೆ ಮಾಡಲು, ಬದಲಿಸ ಬೇಕಾದ ಆವೃತ್ತಿಯ ಮೇಲೆ ಡಬಲ್ ಕ್ಲಿಕ್ ಅಥವಾ ಲಾಂಗ್ ಕ್ಲಿಕ್ ಮಾಡಿ.
ಟ್ರೇನಿಂಗನ್ನು ಕಡಿಮೆ ಅವಧಿಯ, ಸುಲಭವಾಗಬಹುದಾದ ಆವೃತ್ತಿಗಳೊಂದಿಗೆ ಆರಂಭಿಸುವುದನ್ನು ಹಾಗೂ ಅನುಪಾತಕ್ಕನುಗುಣವಾಗಿ ನಿಧಾನವಾಗಿ ಸೆಕೆಂಡುಗಳನ್ನು ಹೆಚ್ಚಿಸುತ್ತ ಟ್ರೇನಿಂಗನ್ನು ಹೆಚ್ಚು ಕ್ಲಿಷ್ಟ ಹಾಗೂ ದಕ್ಷಗೊಳಿಸಲು ಶಿಫಾರಸು ಮಾಡಲಾಗುತ್ತದೆ.
ಇದಲ್ಲದೇ, ಅಗತ್ಯಕ್ಕೆ ತಕ್ಕ ಟ್ರೇನಿಂಗಿಗಾಗಿ ನೀವು ಆರಂಭಿಕ ವಿನ್ಯಾಸವನ್ನೇ ಬದಲಿಸಬಹುದು. ಅನುಭವೀ ಅಭ್ಯಾಸಿಗಳು ಒಂದೇ ಟ್ರೇನಿಂಗಿನಲ್ಲಿ ಹಲವು ವಿನ್ಯಾಸಗಳನ್ನು ಸೇರಿಸಿಕೊಳ್ಳುವುದಕ್ಕೆ ಆಸಕ್ತಿ ಹೊಂದಿರಬಹುದು.
]]></string>
<string name="bpm_option">ಉಸಿರು/ನಿಮಿಷ</string> <string name="trng_time_option">
ಟ್ರೇನಿಂಗ್ಸ್ ಸಮಯ</string>
<string name="amount_of_cycles">ಆವರ್ತಗಳ ಪ್ರಮಾಣ</string> <string name="amount">ಪ್ರಮಾಣ</string>
<string name="reminder_repeat">ಪುನರಾವರ್ತಿಸಿ</string> <string name="every_day">ಪ್ರತೀ ದಿನ</string> <string name="never">ಎಂದಿಗೂ ಇಲ್ಲ</string> <string name="tomorrow">ನಾಳೆ</string> <string name="today">ಇಂದು</string> <string name="no_reminders">ಜ್ಞಾಪನೆಗಳಿಲ್ಲ</string>
<string name="motivators">ಪ್ರೇರಣೆಗಳು</string> <string name="new_motivator">ಹೊಸ ಪ್ರೇರಣೆ</string> <string name="edit_motivator">ಪ್ರೇರಣೆ ಸಂಪಾದನೆ</string> <string name="edit_msg">ಸಂದೇಶ ಸಂಪಾದನೆ</string> <string name="type_msg_required_hint">ಸಂದೇಶ *</string> <string name="rand_motivator">ಯಾದೃಚ್ಛಿಕ ಪ್ರೇರಣೆ</string> <string name="no_motivators">ಪ್ರೇರಣೆಗಳಿಲ್ಲ</string> <string name="motivator_1">\"ಸೋಮವಾರದಿಂದ ಆರಂಭ\"-ನೆನಪಿದೆಯಾ?</string> <string name="motivator_2">ವಿಳಂಬಕ್ಕೆ ನೆಪ ಬೇಡ!</string> <string name="motivator_3">ನಿಮ್ಮ ಆರೋಗ್ಯಕ್ಕಾಗಿ ಸಮಯವನ್ನು ಕಾಯ್ದಿಡಿ!</string> <string name="motivator_4">ಕೆಲಸ ಯಾವಾಗಲೂ ಇರುವುದೇ! ತುಸು ವಿರಮಿಸಿ, ಉಸಿರಾಡಿ!</string> <string name="motivator_5">ದೀರ್ಘ ಉಸಿರಾಟ ಹೇಗೆಂಬುದು ನೆನಪಿದೆಯೇ?</string> <string name="motivator_6">ಇದು ನಿಮ್ಮ ಆರೋಗ್ಯದ ಮೇಲೆ ಹೂಡಿಕೆಗೆ ಸುಸಮಯ!</string> <string name="motivator_7">ಉಸಿರಿನಲ್ಲಿ ಬಲ ಮತ್ತು ಸತ್ವಗಳನ್ನೆಳೆದುಕೊಳ್ಳಿ!</string> <string name="motivator_8">ಆಲೋಚನೆ, ತುರ್ತು ವಿಷಯಗಳು ಆರೋಗ್ಯಕ್ಕಿಂತ ಮಹತ್ವ ಹೊಂದಿವೆಯೇ?</string> <string name="motivator_9">ಹೀಗಾಗಿ ನಿಮ್ಮ \"ಸೋಮವಾರ\" ಯಾವಾಗ ಬರಲಿದೆ?</string> <string name="motivator_10">ಮುಖ್ಯವಾಗಿ - ಹೊಗೆ ಕೊಳವೆಯಿಂದ ದೂರವಿರಿ! =)</string> <string name="motivator_11">ಶ್ವಾಸಕೋಶಗಳು ಮಾಂಸಖಂಡಗಳಂತೆ, ಅವು ತರಬೇತಿ ಇಲ್ಲದಿದ್ದರೆ ದುರ್ಬಲಗೊಳ್ಳುತ್ತವೆ!</string> <string name="motivator_12">ಒಂದೇ ಟ್ರೇನಿಂಗ್ ನಿಂದ ನಿಮ್ಮಲ್ಲಿ ತಾಜಾತನವನ್ನು ಕಂಡುಕೊಳ್ಳಿ!</string> <string name="motivator_13">ನಿಮ್ಮ ಟ್ರೇನಿಂಗ್ ನಿಮಗಾಗಿ ಕಾಯುತ್ತಿದೆ!</string> <string name="motivator_14">ಟ್ರೇನಿಂಗ್ ಮುಂದುವರಿಸಿ - ನಿಮಗಿನ್ನೂ ನಿರ್ವಾಣ ಸಿಕ್ಕಿಲ್ಲ!</string> <string name="motivator_15">ಶಕ್ತಿ ನಿಮ್ಮೊಂದಿಗೆ ಇರಲಿ!</string> <string name="motivator_16">ಇನ್ನು 20 ವರ್ಷಗಳ ಬಳಿಕ, ನಿಮ್ಮ ಪ್ರಯತ್ನಗಳಿಗಾಗಿ ನಿಮಗೆ ನೀವು ಧನ್ಯವಾದ ಹೇಳಲಿದ್ದೀರಿ</string> <string name="motivator_17">ನಿಯಮಿತವಾದ ತುಸು ಪ್ರಯತ್ನಗಳಿಂದ ಆರೋಗ್ಯ ನಿಮ್ಮ ಪಾಲಿಗೆ</string> <string name="motivator_18">ಬನ್ನಿ, ಇದಕ್ಕೆ ಕೇವಲ 7 ನಿಮಿಷ ಸಾಕು!</string> <string name="motivator_19">ದಣಿದಿದ್ದೀರಾ? ಉಸಿರಾಟಕ್ಕಾಗಿ ಕೆಲ ನಿಮಿಷಗಳನ್ನು ಮೀಸಲಿಡಿ!</string>
<string name="delete_trng_t">ಟ್ರೇನಿಂಗನ್ನು ಅಳಿಸಬೇಕೆ?</string> <string name="delete_entry_t">ಎಂಟ್ರಿಯನ್ನು ಅಳಿಸಬೇಕೆ?</string> <string name="delete_reminder_t">ರಿಮೈಂಡರನ್ನು ಅಳಿಸಬೇಕೆ?</string> <string name="whats_new">ಹೊಸ ವಿಷಯ</string> <string name="regular_user">ನೀವು ನಮ್ಮ ಖಾಯಂ ಬಳಕೆದಾರರು</string> <string name="please_rate_app_c">ದಯವಿಟ್ಟು ಏಪ್ ಗೆ ರೇಟಿಂಗ್ ನೀಡಿ, ಅದರಿಂದಾಗಿ ಇದನ್ನು ನಾವು ಇನ್ನಷ್ಟು ಉತ್ತಮಗೊಳಿಸಬಲ್ಲೆವು!</string> <string name="rate_now">ಈಗಲೇ ರೇಟಿಂಗ್ ನೀಡಿ</string> <string name="later">ನಂತರ</string> <string name="to_never">ಎಂದಿಗೂ ಇಲ್ಲ</string> <string name="to_watch">ವೀಕ್ಷಿಸಿ</string> <string name="welcome">ಸ್ವಾಗತ!</string> <string name="intro_video_c">ಮುಖ್ಯ ಅಂಶಗಳನ್ನು ಮನದಟ್ಟು ಮಾಡಿಕೊಳ್ಳಲು ನಿಮಗಾಗಿ ಒಂದು ಚಿಕ್ಕ ವೀಡಿಯೋ ಇದೆ.</string> <string name="visit">ಭೇಟಿ ನೀಡಿ</string> <string name="social_title">ನಿಮಗೆ ಗೊತ್ತೇ?</string> <string name="social_content">ಸಮಾಚಾರ ಮತ್ತು ಪ್ರಯೋಜನಕರ ಟಿಪ್ಸ್ ಹೊಂದಿರುವ ಸಮುದಾಯ ನಮ್ಮ ಫೇಸ್ ಬುಕ್ ನಲ್ಲಿದೆ.</string> <string name="delete_all_stat_t">ಎಲ್ಲಾ ಅಂಕಿ-ಅಂಶಗಳನ್ನೂ ಅಳಿಸಬೇಕೆ?</string> <string name="delete_all_stat_c"><![CDATA[ನಿಮ್ಮ ಎಲ್ಲಾ ಅಂಕಿಅಂಶಗಳು ಶಾಶ್ವತವಾಗಿ ಅಳಿಸಿ ಹೋಗಲಿವೆ. ಖಚಿತ ಪಡಿಸಲು ಟೈಪ್ ಅಳಿಸು]]></string> <string name="reset">ಸಂಪೂರ್ಣ ಅಳಿಸು</string> <string name="reset_prefs">ರಿಸೆಟ್</string> <string name="reset_prefs_t">ಸೆಟ್ಟಿಂಗ್ಸನ್ನು ರಿಸೆಟ್ ಮಾಡಬೇಕೆ?</string> <string name="reset_prefs_c">ಈ ಟ್ಯಾಬ್ ನಲ್ಲಿರುವ ಎಲ್ಲಾ ಸೆಟ್ಟಿಂಗ್ಸ್ ಮೂಲಸ್ಥಿತಿಗೆ ರಿಸೆಟ್ ಆಗಲಿವೆ!</string>
<string name="guru_tail">ಗುರು</string> <string name="ui_cat">ಇಂಟರ್ಫೇಸ್</string> <string name="lang_pref">ಭಾಷೆ</string> <string name="default_value">ಡಿಫಾಲ್ಟ್</string> <string name="num_system">ಸಂಖ್ಯಾ ವಿಧಾನ</string> <string name="theme_pref">ಥೀಮ್</string> <string name="night_mode">ನೈಟ್ ಮೋಡ್</string> <string name="screen_dur_trng">ಟ್ರೇನಿಂಗ್ ಅವಧಿಯಲ್ಲಿ ಸ್ಕ್ರೀನ್</string> <string name="keep_on_sv">ಟ್ರೇನಿಂಗ್ ವೇಳೆ ಸದಾ ಆನ್</string> <string name="turn_off_imm_sv">ತಕ್ಷಣವೇ ಆಫ್</string> <string name="anim_cycle_sv">ಆವರ್ತದ ವೇಳೆ ಎನಿಮೇಟೆಡ್ ಬೆಳಕು</string> <string name="anim_phase_sv">ಹಂತದ ವೇಳೆ ಎನಿಮೇಟೆಡ್ ಬೆಳಕು</string>
<string name="notif_dur_trng">ಟ್ರೇನಿಂಗ್ ವೇಳೆ ನೋಟಿಫಿಕೇಷನ್</string> <string name="notif_time">ಸಮಯದೊಂದಿಗೆ</string> <string name="notif_progress">ಪ್ರಗತಿ ಸೂಚಕದೊಂದಿಗೆ</string> <string name="trng_chart">ಟ್ರೇನಿಂಗ್ ಚಾರ್ಟ್</string> <string name="no_chart_v">ಚಾರ್ಟ್ ಇಲ್ಲ</string> <string name="ring_v">ವರ್ತುಲ</string> <string name="line_v">ರೇಖೆ</string> <string name="planets_v">ಗ್ರಹಗಳು</string> <string name="asteroids_v">ಆಕಾಶಕಾಯಗಳು</string> <string name="stat_chart">ಅಂಕಿಅಂಶಗಳ ಚಾರ್ಟ್</string> <string name="bar_v">ಸೂಚಕ</string>
<string name="chart_colors">ಚಾರ್ಟ್ ಬಣ್ಣಗಳು</string> <string name="choose_color">ಬಣ್ಣದ ಆಯ್ಕೆ</string>
<string name="miscellaneous_title">ಇತರೆ</string> <string name="sync_google_fit">ಗೂಗಲ್ ಫಿಟ್ ನೊಂದಿಗೆ ಹೊಂದಾಣಿಕೆ</string> <string name="anonymous_data_usage">ಬಗ್ ರಿಪೋರ್ಟ್ ಮತ್ತು ಅನಾಮಧೇಯ ಬಳಕೆಯ ಡಾಟಾ ಕಳಿಸಲು ಅನುಮತಿ</string>
<string name="bg_sound">ಹಿನ್ನೆಲೆ ನಾದ</string> <string name="bg_sound_num">ಹಿನ್ನೆಲೆ ನಾದ #%s</string>
<string name="each_phase">ಪ್ರತೀ ಉಸಿರಾಟದ ಹಂತಕ್ಕೆ</string> <string name="sound_style">ನಾದ ರೂಪ</string> <string name="new_sound_style">ಹೊಸ ನಾದ ರೂಪ</string> <string name="edit_sound_style">ನಾದ ರೂಪ ಬದಲಿಸು</string>
<string name="volume">ಪ್ರಮಾಣ</string> <string name="frequency_m">ತರಂಗ</string> <string name="vibration">ಕಂಪನ</string> <string name="diverse_pitch">ಶಬ್ದ ಗಾತ್ರ</string>
<string name="bg_style">ಹಿನ್ನೆಲೆ ನಾದ ರೂಪ</string> <string name="sunrise_bg">ಸೂರ್ಯೋದಯ</string> <string name="stream_bg">ಹರಿವು</string> <string name="sea_bg">ಸಮುದ್ರ</string> <string name="rain_bg">ಮಳೆ</string> <string name="wind_bg">ಗಾಳಿ</string> <string name="fire_bg">ಅಗ್ನಿ</string> <string name="earth_bg">ಭೂಮಿ</string> <string name="elements_bg">ಪಂಚ ಭೂತಗಳು</string> <string name="lark_bg">ವಿಹಾರ</string> <string name="spring_bg">ವಸಂತ</string> <string name="om_bg">ಪ್ರಬಲ ಓಂ</string> <string name="mystic_bg">ಅತೀಂದ್ರಿಯ</string> <string name="binaural_bg">ಬೈನಾರಲ್ ಧ್ವನಿ</string> <string name="fade_time">ಕುಂದುವ ಸಮಯ</string> <string name="fade_level">ಕುಂದುವ ಮಟ್ಟ</string> <string name="browse">ವೀಕ್ಷಣೆ</string> <string name="sound_file_error">ಶಬ್ದದ ಫೈಲ್ ಅಳಿಸಿದೆ ಅಥವಾ ಅಸ್ತಿತ್ವದಲ್ಲಿಲ್ಲ</string> <string name="mute_phases">ಹಂತಗಳನ್ನು ನಿಃಶಬ್ದಗೊಳಿಸು</string> <string name="metronome">ಲಯ</string> <string name="metronome_style">ಲಯ ರೂಪ</string> <string name="maracas_mn">ಮರಕಾಸ್</string> <string name="nuts_mn">ನಟ್ಸ್</string> <string name="bamboo_stick_mn">ಬಿದಿರು ಕೋಲು</string> <string name="hammer_mn">ಸುತ್ತಿಗೆ</string> <string name="bubble_mn">ನೀರ್ಗುಳ್ಳೆ</string> <string name="chaffinch_bird_mn">ಚಾಫಿಂಚ್ ಹಕ್ಕಿ</string> <string name="brambling_bird_mn">ಗುಬ್ಬಿ</string> <string name="goldfinch_mn">ಗೋಲ್ಡಫಿಂಚ್</string> <string name="ouzel_mn">ಔಜೆಲ್ ಹಕ್ಕಿ</string> <string name="seagull_mn">ಸೀಗಲ್</string> <string name="chirping_cricket_mn">ಮಳೆಜಿರಲೆ</string> <string name="grasshopper_mn">ಮಿಡತೆ</string> <string name="frog_mn">ಕಪ್ಪೆ</string> <string name="cat_mn">ಬೆಕ್ಕು</string>
<string name="phase_transition">ಹಂತ ಪರಿವರ್ತನೆ</string> <string name="phase_transition_style">ಹಂತ ಪರಿವರ್ತನೆ ನಾದ</string> <string name="percussion_pt">ಚರ್ಮವಾದ್ಯ</string> <string name="buddhist_gong_pt">ಬೌದ್ಧರ ಘಂಟೆ</string> <string name="flute_pt">ಕೊಳಲು</string> <string name="tibetan_bowl_pt">ಟಿಬೆಟಿಗರ ತಾಳ</string> <string name="himalayan_bowl_pt">ಹಿಮಾಲಯದ ತಾಳ</string> <string name="bell_pt">ಘಂಟೆ</string> <string name="bubbles_pt">ನೀರ್ಗುಳ್ಳೆಗಳು</string> <string name="close_thunder_pt">ಹತ್ತಿರದ ಗುಡುಗು</string> <string name="distant_thunder_pt">ದೂರದ ಗುಡುಗು</string> <string name="oriole_bird_pt">ಓರಿಯೊಲ್ ಹಕ್ಕಿ</string> <string name="golden_oriole_pt">ಗೋಲ್ಡನ್ ಓರಿಯೊಲ್ ಹಕ್ಕಿ</string> <string name="warbler_bird_pt">ವಾರ್ಬ್ಲರ್ ಹಕ್ಕಿ</string> <string name="bittern_bird_pt">ಬಿಟರ್ನ್ ಹಕ್ಕಿ</string> <string name="woodpecker_pt">ಮರಕುಟ್ಟಿಗ</string> <string name="owl_bird_pt">ಗೂಬೆ</string> <string name="bumblebee_pt">ದುಂಬಿ</string> <string name="male_voice_pt">ಗಂಡು ಧ್ವನಿ</string> <string name="female_voice_pt">ಹೆಣ್ಣು ಧ್ವನಿ</string>
<string name="cl_sound">ಮಾರ್ಗದರ್ಶಕ ಧ್ವನಿ</string> <string name="cl_style">ಮಾರ್ಗದರ್ಶಕ ಧ್ವನಿ ಶೈಲಿ</string>
<string name="oc_sound">ಕಾಲಕಾಲದ ಧ್ವನಿ</string> <string name="oc_sound_num">ಕಾಲಕಾಲದ ಧ್ವನಿ #%s</string> <string name="oc_style">ಕಾಲಕಾಲದ ಧ್ವನಿ ಶೈಲಿ</string> <string name="reached_max_channels">ಈ ಡಿವೈಸಿನ ಸೌಂಡ್ ಚಾನೆಲ್ ಸಂಖ್ಯೆ ಗರಿಷ್ಠ ಮಟ್ಟವನ್ನು ತಲುಪಿದೆ</string> <string name="very_often">ಬಹಳ ಸಲ</string> <string name="often">ಆಗಾಗ</string> <string name="average_oc">ಮಿತವಾಗಿ</string> <string name="rarely">ಅಪರೂಪ</string> <string name="very_rarely">ಬಲು ಅಪರೂಪ</string>
<string name="ot_sounds">ಇತರ ಧ್ವನಿಗಳು</string> <string name="pause_style">ವಿರಾಮ ಧ್ವನಿ ಶೈಲಿ</string> <string name="stop_style">ನಿಲುಗಡೆಯ ಧ್ವನಿ ಶೈಲಿ</string> <string name="notif_style">ಸೂಚನೆಯ ಧ್ವನಿ ಶೈಲಿ</string> <string name="text_to_speech">ಟೆಕ್ಸ್ಟ್ ಟು ಸ್ಪೀಚ್</string>
<string name="chain_ot">ಚೈನ್</string> <string name="magic_dust_ot">ಮ್ಯಾಜಿಕ್ ಡಸ್ಟ್</string> <string name="clear_bell_ot">ಸುಸ್ಪಷ್ಟ ಘಂಟಾನಾದ</string> <string name="fanfare_ot">ಸಂಭ್ರಮ</string>
<string name="create_backup">ಕ್ರಿಯೇಟ್ ಬ್ಯಾಕಪ್</string> <string name="restore_data">ಡಾಟಾ ಪುನಃಸ್ಥಾಪಿಸು</string> <string name="backup_success_toast">ಬ್ಯಾಕಪ್ ಫೈಲ್ ಯಶಸ್ವಿಯಾಗಿ ರಚನೆಯಾಯಿತು!</string> <string name="no_access_sd_toast">ಆಪ್ ಗೆ ಎಸ್ ಡಿ-ಕಾರ್ಡ್ ಪ್ರವೇಶದ ಅನುಮತಿಯಿಲ್ಲ!</string> <string name="error_toast">ಓಹ್, ತಪ್ಪಾಯಿತು!</string> <string name="restore_success_toast">ಎಲ್ಲಾ ಡಾಟಾ ಯಶಸ್ವಿಯಾಗಿ ಪುನರ್ಸ್ಥಾಪನೆಗೊಂಡವು!</string> <string name="no_backup_toast">ಇದುವರೆಗೆ ಯಾವುದೇ ಬ್ಯಾಕ್ ಅಪ್ ಫೈಲ್ ಇಲ್ಲ!</string> <string name="want_restore_t">ಪುನರ್ಸ್ಥಾಪಿಸಲು ಬಯಸುವಿರಾ?</string> <string name="want_restore_c">ಎಲ್ಲಾ ಅಂಕಿಅಂಶಗಳು, ರಿಮೈಂಡರ್ಸ್, ಟ್ರೇನಿಂಗ್ಸ್ ಮತ್ತು ಸೆಟ್ಟಿಂಗ್ಸ್ %1$sನ ಬ್ಯಾಕ್ ಅಪ್ ಫೈಲ್ ನಿಂದ ಪುನರ್ಸ್ಥಾಪಿಸಲ್ಪಡಲಿವೆ.</string> <string name="want_backup_t">ಬ್ಯಾಕ್ ಅಪ್ ರಚಿಸಲು ಬಯಸುವಿರಾ?</string> <string name="want_backup_c">ಎಲ್ಲಾ ಅಂಕಿಅಂಶಗಳು, ರಿಮೈಂಡರ್ಸ್, ಟ್ರೇನಿಂಗ್ಸ್ ಮತ್ತು ಸೆಟ್ಟಿಂಗ್ಸ್ %1$sನಲ್ಲಿ ಸೇವ್ ಆಗಲಿವೆ. ನೀವು ಯಾವಾಗ ಬೇಕಾದರೂ ಇದನ್ನು ಪುನರ್ಸ್ಥಾಪಿಸಬಹುದು. ಈಗಾಗಲೇ ಬ್ಯಾಕ್ ಅಪ್ ಫೈಲ್ ಇದ್ದರೆ ಅದು ಪುನರ್ರಚಿತವಾಗಲಿದೆ.</string> <string name="memory_card">ಮೆಮೊರಿ ಕಾರ್ಡ್</string> <string name="gdrive">ಗೂಗಲ್ ಡ್ರೈವ್</string> <string name="sd_card">ಎಸ್ಡಿ-ಕಾರ್ಡ್</string> <string name="autosave">Autosave</string> <string name="autosave_summary">Create a backup file after a training done</string>
<string name="import_data">ಇಂಪೋರ್ಟ್ ಡಾಟಾ</string> <string name="export_data">ಎಕ್ಸಪೋರ್ಟ್ ಡಾಟಾ</string> <string name="to_export">ಎಕ್ಸಪೋರ್ಟ್</string> <string name="select_trng_file">ಟ್ರೇನಿಂಗ್ ಫೈಲನ್ನು ಆಯ್ಕೆ ಮಾಡಿ (*.trng)</string> <string name="import_success_toast">ಯಶಸ್ವಿಯಾಗಿ ಇಂಪೋರ್ಟ್ ಆಯಿತು!</string> <string name="file_corrupted">ಫೈಲ್ ಕರಪ್ಟ್ ಆಗಿದೆ, ಇಂಪೋರ್ಟ್ ಮಾಡಲು ಸಾಧ್ಯವಿಲ್ಲ!</string>
<string name="export_trng">ಎಕ್ಸಪೋರ್ಟ್ ಟ್ರೇನಿಂಗ್</string> <string name="export">ಎಕ್ಸಪೋರ್ಟ್</string> <string name="include_sounds">ನಾದಗಳನ್ನೂ ಒಳಗೊಂಡು</string> <string name="include_levels">ಸಂಕೀರ್ಣ ಮಟ್ಟಗಳನ್ನೊಳಗೊಂಡು</string> <string name="include_note">ನೋಟ್ ಒಳಗೊಂಡು</string>
<string name="export_stat">ಅಂಕಿಅಂಶಗಳನ್ನು ಎಕ್ಸಪೋರ್ಟ್ ಮಾಡಿ</string> <string name="all_time_period">ಇಡೀ ಸಮಯಾವಧಿ</string> <string name="trainings_log">ಟ್ರೇನಿಂಗ್ ಲಾಗ್</string> <string name="health_tests_log">ಹೆಲ್ತ್ ಟೆಸ್ಟ್ ಲಾಗ್</string> <string name="separator">ಸಪರೇಟರ್</string>
<string name="more_apps_separator">ನಮ್ಮ ಟೀಮ್ ನಿರ್ಮಿಸಿದ ಇನ್ನಷ್ಟು ಆಪ್ಸ್</string> <string name="install">ಇನ್ಸ್ಟಾಲ್</string> <string name="time_planner_title">ಟೈಮ್ ಪ್ಲಾನರ್</string> <string name="time_planner_content">ಅನುಕೂಲಕರ ಶೆಡ್ಯೂಲ್, ಟುಡು ಲಿಸ್ಟ್ ಮತ್ತು ಸ್ಟಾಟಿಸ್ಟಿಕ್ ಗಳೊಂದಿಗೆ ನಿಮ್ಮ ಅಮೂಲ್ಯ ಸಮಯವನ್ನು ವ್ಯವಸ್ಥಿತಗೊಳಿಸಲು ನಾವು ನಿಮಗೆ ಸಹಾಯ ಮಾಡುತ್ತೇವೆ.</string> <string name="magic_intuition_title">ಮ್ಯಾಜಿಕ್ ಇಂಟ್ಯೂಷನ್</string> <string name="magic_intuition_content">ನಿಮ್ಮ ಆರನೇ ಇಂದ್ರಿಯವನ್ನು ಸುಧಾರಿಸಲು ಹಾಗೂ ಜೀವನದ ವಿವಿಧ ಹಂತಗಳಲ್ಲಿ ಪ್ರಯೋಜನಕಾರಿ ಆಯ್ಕೆಗಳನ್ನು ಮಾಡಿಕೊಳ್ಳಲು ನಾವು ನಿಮಗೆ ಸಹಾಯ ಮಾಡುತ್ತೇವೆ.</string> <string name="get_guru_version_t">ಗುರು ಆವೃತ್ತಿಯನ್ನು ಪಡೆಯಿರಿ</string> <string name="get_cool_extra_features_c">ಹೆಚ್ಚಿನ ಅತ್ಯುತ್ತಮ ವೈಶಿಷ್ಟ್ಯತೆಗಳನ್ನು ಪಡೆಯಿರಿ! ಪ್ರಾಣ ಬ್ರೀದ್ ನ ಸುಧಾರಣೆಯನ್ನು ಬೆಂಬಲಿಸಿ!</string> <string name="have_free_trial">7 ದಿನಗಳ ಉಚಿತ ಪ್ರಯೋಗವನ್ನು ನಿಮ್ಮದಾಗಿಸಿಕೊಳ್ಳಿ!</string> <string name="best_investment_health">ನಿಮ್ಮ ಆರೋಗ್ಯಕ್ಕೆ ಅತ್ಯುತ್ತಮ ಹೂಡಿಕೆ!</string> <string name="full_func_for_free">ಸಂಪೂರ್ಣ ಕಾರ್ಯಲಕ್ಷಣ ಉಚಿತವಾಗಿ!</string> <string name="three_months">3 ತಿಂಗಳುಗಳು</string> <string name="one_year">1 ವರ್ಷ</string> <string name="forever">ಶಾಶ್ವತ</string> <string name="unsubscribe">ಚಂದಾ ರದ್ದು</string> <string name="congrats_you_have_it">ಅಭಿನಂದನೆಗಳು! ನಿಮ್ಮದಾಯಿತು</string> <string name="congrats_you_got_guru">ಅಭಿನಂದನೆಗಳು! ಗುರು ಆವೃತ್ತಿ ನಿಮ್ಮದಾಯಿತು</string> <string name="available_in_guru">ಗುರು ಆವೃತ್ತಿಯಲ್ಲಿ ಲಭ್ಯ</string> <string name="choose_how_much_contribute">ಆಪ್ ನ ಸುಧಾರಣೆಗೆ ನೀವು ಯಾವ ರೀತಿ ಕೊಡುಗೆ ನೀಡಬಲ್ಲಿರಿ ಎಂಬುದನ್ನು ದಯವಿಟ್ಟು ಆಯ್ಕೆ ಮಾಡಿ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು!</string> <string name="trial">ಪ್ರಯೋಗ</string> <string name="key">ಕೀಲಿಕೈ</string> <string name="guru_key">ಗುರು ಆವೃತ್ತಿಯ ಕೀಲಿಕೈ</string> <string name="account">ಅಕೌಂಟ್</string>
<string name="guru_main_title"><![CDATA[ಪ್ರಾಣ ಬ್ರೀದ್ ಗುರು]]></string> <string name="free_main_title"><![CDATA[ಪ್ರಾಣ ಬ್ರೀದ್ ಉಚಿತ]]></string> <string name="donate_and_get_gift_t">ದೇಣಿಗೆ ನೀಡಿ, ಉಡುಗೊರೆ ಪಡೆಯಿರಿ</string> <string name="donate_and_get_gift_c"><![CDATA[ನಿಮಗೆ ಈ ಆಪ್ ಅತ್ಯಂತ ಸಹಾಯಕವೆನಿಸಿದರೆ ಮತ್ತು ಇದು ಇನ್ನಷ್ಟು ಸುಧಾರಣೆಯಾಗಬೇಕೆಂದು ಬಯಸಿದರೆ, ನಿಮ್ಮ ಭಾವನೆ ಶ್ಲಾಘನೀಯ! ನಿಮ್ಮ ದೇಣಿಗೆಗಳು ಈ ಆಪ್ ನಲ್ಲಿ ತ್ವರಿತವಾಗಿ ಸುಧಾರಣೆ ತರಲು \"<a href=\"%1$s\">ಲಿಸ್ಟನ್ನು ಅನುಷ್ಠಾನಗೊಳಿಸಲು</a>\" ನನಗೆ ಸಹಾಯಕ. ಗಮನಿಸಿ, ಇದು ನಿಮ್ಮ ಚಂದಾ ಸ್ಥಿತಿಯ ಮೇಲೆ ಪರಿಣಾಮ ಬೀರುವುದಿಲ್ಲ: ನೀವು ಉಚಿತ ಆವೃತ್ತಿಯನ್ನು ಬಳಸುತ್ತಿದ್ದರೆ, ಅದು ಉಚಿತವಾಗೇ ಉಳಿಯಲಿದೆ, ಗುರು ಆವೃತ್ತಿಯಾಗಿದ್ದರೆ- ಗುರು ಆವೃತ್ತಿಯಾಗಿಯೇ ಉಳಿಯಲಿದೆ.
ನಿಮ್ಮ ಬೆಂಬಲಕ್ಕೆ ಧನ್ಯವಾದಗಳು! ]]></string> <string name="donate">ದೇಣಿಗೆ ನೀಡಿ</string> <string name="choose_your_gift">ನಿಮ್ಮ ಉಡುಗೊರೆಯನ್ನು ಆಯ್ಕೆ ಮಾಡಿ</string> <string name="request">ಕೋರಿಕೆ</string> <string name="you_got_discount_c">ಈ ಕೆಳಗಿನವುಗಳಲ್ಲಿ ಒಂದು ಆಪ್ ಗೆ ನಿಮಗೆ ದೊರಕಿದೆ %1$s%2$s ರಿಯಾಯ್ತಿ, 1-ವರ್ಷದ ಚಂದಾಕ್ಕಾಗಿ :</string> <string name="manual_disc_request_toast">ರಿಯಾಯ್ತಿಗಾಗಿ ನೀವು ನನಗೆ ನಂತರ ಈ-ಮೇಲ್ ಬರೆದು ಕಳಿಸಬಹುದು</string> <string name="disc_request_what_todo_toast">ದಯವಿಟ್ಟು ನೀವು ನಮಗೆ ಈ-ಮೇಲ್ ಕೋರಿಕೆಯನ್ನು ಕಳಿಸಿ ಮತ್ತು ಅದನ್ನು ಈಡೇರಿಸಲು ನಮಗೆ 2 ವ್ಯವಹಾರ ದಿನಗಳ ಸಮಯಾವಕಾಶ ನೀಡಿ</string>
<string name="promo_code">ಪ್ರೋಮೋ ಕೋಡ್</string> <string name="enter_code">ಕೋಡ್ ನ್ನು ಇಲ್ಲಿ ನಮೂದಿಸಿ</string> <string name="activate">ಆಕ್ಟಿವೇಟ್</string> <string name="your_promo_code">ನಿಮ್ಮ ಪ್ರೋಮೋ ಕೋಡ್</string> <string name="promo_howto">ಈ ವಾರಾಂತ್ಯದೊಳಗೆ ದಯವಿಟ್ಟು ಇದನ್ನು ಆಕ್ಟಿವೇಟ್ ಮಾಡಿ!</string> <string name="how_to">ಮಾಡುವ ವಿಧಾನ</string> <string name="guru_dynamic_t">ಡೈನಾಮಿಕ್ ಟ್ರೇನಿಂಗ್</string> <string name="guru_dynamic_c">ಒಂದು ಟ್ರೇನಿಂಗ್ ನಲ್ಲಿ ಪ್ರತಿಯೊಂದು ಆವರ್ತದ ಪ್ರತೀ ಹಂತಕ್ಕೆ ಬೇರೆಬೇರೆ ಅವಧಿಯನ್ನು ನಿಗದಿ ಮಾಡಿ. ಇದು ಟ್ರೇನಿಂಗನ್ನು ಕಿರು ಅವಧಿಯ ರೂಪದಲ್ಲಿ ಆರಂಭಿಸಿ ಸುಲಭವಾದ ಆವರ್ತಗಳ ಬಳಿಕ ನಿಧಾನವಾಗಿ ಹೆಚ್ಚು ಸಂಕೀರ್ಣ ಮಟ್ಟಕ್ಕೆ ಏರಲು ಅನುವು ಮಾಡಿಕೊಡುತ್ತದೆ. ಒಂದೇ ಟ್ರೇನಿಂಗ್ ನಲ್ಲಿ ವಿವಿಧ ಪರಿಣಾಮಗಳನ್ನು ನೀಡುವ ನಮೂನೆಗಳನ್ನು ಒಗ್ಗೂಡಿಸಬಹುದು!</string> <string name="guru_accuracy_t">ಸೆಕೆಂಡಿನ 1/1000 ಭಾಗದಷ್ಟು ನಿಖರ</string> <string name="guru_accuracy_c">ಒಂದು ಮಿಲಿಸೆಕೆಂಡಿನಲ್ಲಿ \"ಸೆಕೆಂಡ್ಸ್ ಪ್ರತಿ ಯುನಿಟ್\" ನಿಖರತೆಗೆ ಬದಲಿಸಿ, ಇದರಿಂದ ಸರಾಗವಾದ ಸ್ಥಿತ್ಯಂತರ ಸಾಧ್ಯ.</string> <string name="guru_methods_t">ಉಸಿರಾಟದ ವಿಭಿನ್ನ ವಿಧಾನಗಳು</string> <string name="guru_methods_c">ಉಸಿರಾಟದ ವಿವಿಧ ವಿಧಾನಗಳ ಪ್ರಯೋಗದೊಂದಿಗೆ ನಿಮ್ಮ ಪ್ರಾಣಾಯಾಮದ ಅನುಭವವನ್ನು ಹೆಚ್ಚಿಸಿಕೊಳ್ಳಿ. ಆ ವಿಧಾನಗಳನ್ನು ಅನುಸರಿಸಲು ದೃಶ್ಯ-ಶ್ರಾವ್ಯ ಮಾರ್ಗದರ್ಶನವನ್ನು ಪಡೆಯಿರಿ.</string> <string name="guru_duration_t">ಮಿತಿಯಿಲ್ಲದ ಟ್ರೇನಿಂಗ್ ಅವಧಿ</string> <string name="guru_duration_c">ನಿಮ್ಮ ಇಷ್ಟದ ಯಾವುದೇ ಟ್ರೇನಿಂಗ್ ಸೆಶನ್ನನ್ನು ಆಯ್ಕೆ ಮಾಡಿ, ವಿಧಿವತ್ 999 ನಿಮಿಷಗಳು ಅಥವಾ 999 ಆವರ್ತಗಳು.</string> <string name="guru_progress_t">ವಿಸ್ತೃತ ಪ್ರಗತಿ ಚಾರ್ಟ್ಸ್</string> <string name="guru_progress_c">ಪ್ರತೀ ನಿಮಿಷದಲ್ಲಿ ಮಾಡಿದ ಉಸಿರಾಟ ಮತ್ತು ದಿನ,ವಾರ ಹಾಗೂ ತಿಂಗಳಿನಲ್ಲಿ ಪಡೆದ ಟ್ರೇನಿಂಗ್ ನ್ನು ಬಳಸಿಕೊಂಡು ನಿಮ್ಮ ಪ್ರಗತಿಯನ್ನು ಗಮನಿಸಿ.</string> <string name="guru_health_t">ಅರೋಗ್ಯ ಪರೀಕ್ಷೆಗಳು</string> <string name="guru_health_c">ಶ್ಟಾಂಗೆ,ಗೆಂಚಿ ಮತ್ತು ಬುಟೆಯ್ಕೊಗಳೆಂಬ ಮೂರು ಶ್ವಾಸಕೋಶದ ಪರೀಕ್ಷೆಗಳು ಹಾಗೂ ಹೃದಯ ಬಡಿತ ಮತ್ತು ಬಾಹ್ಯ ರಕ್ತ ಸಂಚಾರಗಳೆಂಬ ಹೃದಯದ ಎರಡು ಪರೀಕ್ಷೆಗಳ ಸಹಾಯದಿಂದ ನೀವು ನಿಮ್ಮ ಆರೋಗ್ಯದ ಮೇಲೆ ಗಮನ ಇಡಬಹುದು ಮತ್ತು ನಿಮ್ಮ ಬೇಸಿಕ್ ಟ್ರೇನಿಂಗ್ ನ ಪರಿಣಾಮ ಅವುಗಳ ಮೇಲೆ ಯಾವ ರೀತಿ ಆಗಬಹುದು ಎಂಬುದನ್ನು ದಿನ,ವಾರ ಮತ್ತು ತಿಂಗಳ ಆರೋಗ್ಯ ಪ್ರಗತಿಯ ಚಾರ್ಟ್ ಮೂಲಕ ವಿಶ್ಲೇಷಿಸಿ.</string> <string name="guru_gdrive_t">ಗೂಗಲ್ ಡ್ರೈವ್ ಬ್ಯಾಕ್ ಅಪ್</string> <string name="guru_gdrive_c">ನಿಮ್ಮ ಡಾಟಾವನ್ನು ಕ್ಲೌಡ್ ಸ್ಟೋರೇಜ್ ನಲ್ಲಿ ಇಟ್ಟುಕೊಂಡು ಎಲ್ಲಾ ನಿಮ್ಮ ಡಿವೈಸ್ ಗಳಲ್ಲಿ ಅದನ್ನು ಸುಲಭವಾಗಿ ಒದಗುವಂತೆ ಮಾಡಿಕೊಳ್ಳಿ.</string> <string name="guru_export_t">ಇಂಪೋರ್ಟ್/ಎಕ್ಸಪೋರ್ಟ್ ಡಾಟಾ</string> <string name="guru_export_c">ನಿಮ್ಮ ಎಲ್ಲಾ ಡಾಟಾ, ಅಥವಾ ಕೇವಲ ಒಂದು ಟ್ರೇನಿಂಗ್ ನ್ನು ಫೈಲೊಂದಕ್ಕೆ ಎಕ್ಸಪೋರ್ಟ್ ಮಾಡಿ ಯಾವುದೇ ಅನುಕೂಲಕರ ಪ್ರೋಗ್ರಾಮ್ ಮೂಲಕ ನೋಡಿ.</string> <string name="guru_more_patterns_t">ವಿಧಾನದೊಂದಿಗೆ ಪ್ರಯೋಗ</string> <string name="guru_more_patterns_c">ನಮ್ಮ ಡಾಟಾಬೇಸ್ ನಿಂದ ಹೊಸ ವಿಧಾನಗಳನ್ನು ಡೌನ್ ಲೋಡ್ ಮಾಡಿ ಅಥವಾ ನಿಮ್ಮದೇ ಆದ ಪದ್ಧತಿಯ ಟ್ರೇನಿಂಗನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಿ.</string> <string name="guru_sounds_t">ಇನ್ನಷ್ಟು ನಾದಗಳು</string> <string name="guru_sounds_c">ಸಾಕಷ್ಟು ನಾದ ವೈವಿಧ್ಯವನ್ನು ಆನಂದಿಸಿ, ನಿಮ್ಮವುಗಳನ್ನು ಸೇರಿಸಿ, ಪ್ರತೀ ಟ್ರೇನಿಂಗ್ ಗಾಗಿ ವಿಶಿಷ್ಟ ನಾದಗುಚ್ಛಗಳನ್ನು ಹೊಂದಿರಿ!</string> <string name="guru_settings_t">ಸಮೃದ್ಧಗೊಂಡ ಸೆಟ್ಟಿಂಗ್ಸ್</string> <string name="guru_settings_c">ಇನ್ನಷ್ಟು ಪ್ಯಾರಾಮೀಟರ್ ಗಳನ್ನು ನಿಯಂತ್ರಿಸಿ : ಮಂತ್ರಗಳನ್ನು, ಟಿಪ್ಪಣಿಗಳನ್ನು, ಚಾರ್ಟ್ ಬಣ್ಣಗಳನ್ನು ಸೇರಿಸಿ!</string> <string name="free_ads_t">ಜಾಹೀರಾತು ಮುಕ್ತ</string> <string name="free_ads_c">ನಮ್ಮ ಆಪ್ ನಲ್ಲಿ ಯಾವುದೇ ಜಾಹೀರಾತು ಕಾಣಿಸುವುದಿಲ್ಲ - ಇದು ನಮ್ಮ ಸಿದ್ಧಾಂತ!</string> <string name="free_battery_t">ಬ್ಯಾಟರಿ ಸೇವಿಂಗ್</string> <string name="free_battery_c">ಉತ್ತಮ ಅನುಭವಕ್ಕಾಗಿ ಮತ್ತು ಬ್ಯಾಟರಿ ಬ್ಯಾಕ್ ಅಪ್ ಉಳಿತಾಯಕ್ಕಾಗಿ ನಿಮ್ಮ ಸ್ಕ್ರೀನ್ ನ್ನು ಟ್ರೇನಿಂಗ್ ವೇಳೆ ಆಫ್ ಮಾಡಿಡಿ.</string> <string name="free_patterns_t">ಉಸಿರಾಟದ 8 ವಿಧಾನಗಳು</string> <string name="free_patterns_c">ವಿವಿಧ ಉದ್ದೇಶಗಳಿಗಾಗಿ ನೀಡಿರುವ ಉಸಿರಾಟದ 8 ವಿಧಾನಗಳನ್ನು ಬಳಸಿ : ರಿಲ್ಯಾಕ್ಸಿಂಗ್, ಏಕಾಗ್ರತೆ, ಪ್ರಶಾಂತಿ ಇತ್ಯಾದಿಗಳಿಗಾಗಿ.</string> <string name="free_custom_t">ನೀವು ರೂಪಿಸಿಕೊಂಡ ವಿಧಾನಗಳು</string> <string name="free_custom_c">ನಿಮ್ಮ ವಯಕ್ತಿಕ ಅಗತ್ಯಗಳಿಗನುಸಾರ ನೀವು ಅಸಂಖ್ಯ ಹೊಸ ವಿಧಾನಗಳನ್ನು ರೂಪಿಸಿಕೊಳ್ಳಿ.</string> <string name="free_progress_t">ನಿಚ್ಚಳ ಪ್ರಗತಿ</string> <string name="free_progress_c">ನಿಮ್ಮ ಟ್ರೇನಿಂಗ್ ಪ್ರಗತಿ ಮತ್ತು ಒಟ್ಟೂ ವ್ಯಯಿಸಿದ ಸಮಯಗಳನ್ನು ಮಂಡಲಗಳಲ್ಲಿ ಕಾಣಬಹುದು.</string> <string name="free_help_t">ಪರ್ಯಾಪ್ತ ಮಾಹಿತಿ ಪಡೆಯಿರಿ</string> <string name="free_help_c">ನಿಮ್ಮ ಟ್ರೇನಿಂಗ್ ಮತ್ತು ಈ ಆಪ್ ನ ಕುರಿತು ತಿಳಿಯಲು ಟ್ರೇನಿಂಗ್ ನಿಂದಾಗುವ ಪರಿಣಾಮಗಳ ಬಗ್ಗೆ ಓದಿ, ವೀಡಿಯೋ ವೀಕ್ಷಿಸಿ, ಪದೇಪದೇ ಉತ್ತರಿಸಿದ ಪ್ರಶ್ನೆಗಳನ್ನು ನೋಡಿ.</string> <string name="free_reminders_t">ರಿಮೈಂಡರ್ಸ್</string> <string name="free_reminders_c">ರಿಮೈಂಡರ್ಸ್ ನ ಸಹಾಯದಿಂದ ನಿಮ್ಮ ಅನುಕೂಲಕರ ಸಮಯವನ್ನು ನಿಗದಿಗೊಳಿಸಿ.</string> <string name="free_duration_t">ಟ್ರೇನಿಂಗ್ ಅವಧಿ ಅಥವಾ ಆವರ್ತಗಳ ಅವಧಿ</string> <string name="free_duration_c">ಇನ್ನಷ್ಟು ಅನುಕೂಲಕರ ರೀತಿಯಲ್ಲಿ ನಿಮ್ಮ ಟ್ರೇನಿಂಗ್ ಅವಧಿಯನ್ನು ರೂಪಿಸಿಕೊಳ್ಳಿ.</string> <string name="free_backup_t">ಬ್ಯಾಕ್ ಅಪ್</string> <string name="free_backup_c">ನಿಮ್ಮ ಪ್ರಗತಿಯನ್ನು ಸುರಕ್ಷಿತವಾಗಿಡಲು ಮತ್ತು ಪುನರ್ಸ್ಥಾಪಿಸಲು ಅಥವಾ ಮತ್ತೊಂದು ಡಿವೈಸ್ ಗೆ ವರ್ಗಾಯಿಸಲು ಬ್ಯಾಕ್ ಅಪ್ ಫೈಲ್ ನ್ನು ಮಾಡಿಕೊಳ್ಳಿ.</string>
<string name="no_vibro_toast">ನಿಮ್ಮ ಡಿವೈಸ್ ವೈಬ್ರೇಷನ್ ಸಪೋರ್ಟ್ ಮಾಡುವುದಿಲ್ಲ</string> <string name="upcoming_version_toast">ಮುಂಬರಲಿರುವ ಆವೃತ್ತಿಯಲ್ಲಿ ಲಭ್ಯವಿರಲಿದೆ</string> <string name="retry_toast">ಕೆಲವು ಸೆಕೆಂಡುಗಳ ಬಳಿಕ ಪುನಃ ಪ್ರಯತ್ನಿಸಿ</string> <string name="retry_online_toast">ನೀವು ಆನ್ ಲೈನ್ ಆದಾಗ ಪುನಃ ಪ್ರಯತ್ನಿಸಿ</string> <string name="exit_from_settings_toast">ಟ್ರೇನಿಂಗನ್ನು ಪುನರಾರಂಭಿಸುವುದಕ್ಕೂ ಮುನ್ನ ದಯವಿಟ್ಟು ಸೆಟ್ಟಿಂಗ್ಸ್ ನಿಂದ ನಿರ್ಗಮಿಸಿ.</string> <string name="pause_trng_first_toast">ಆರೋಗ್ಯ ಪರೀಕ್ಷೆಯನ್ನು ಆರಂಭಿಸಲು ಟ್ರೇನಿಂಗ್ ಗೆ ವಿರಾಮ ನೀಡಿ</string> <string name="stop_health_test_first_toast">ಟ್ರೇನಿಂಗನ್ನು ಆರಂಭಿಸಲು ಆರೋಗ್ಯ ಪರೀಕ್ಷೆಯನ್ನು ನಿಲ್ಲಿಸಿ</string> <string name="stop_trng_to_run_another_toast">ಇನ್ನೊಂದು ಟ್ರೇನಿಂಗನ್ನು ಆರಂಭಿಸಲು ಪ್ರಸಕ್ತ ಟ್ರೇನಿಂಗನ್ನು ನಿಲ್ಲಿಸಿ</string> <string name="applies_to_this_trng_only">ಈ ಟ್ರೇನಿಂಗ್ ಗೆ ಮಾತ್ರ ಅನ್ವಯಿಸುತ್ತದೆ</string> <string name="in_progress">ಪ್ರಗತಿಯಲ್ಲಿದೆ…</string> <string name="error_web_client">ವೆಬ್ ಕ್ಲಯಂಟ್ ಕಂಡುಬಂದಿಲ್ಲ!</string> <string name="error_email_client">ಈಮೇಲ್ ಕ್ಲಯಂಟ್ ಕಂಡುಬಂದಿಲ್ಲ!</string>
<string name="share">ಶೇರ್ ಮಾಡಿ</string> <string name="new_accomplishment">ಹೊಸ ಸಾಧನೆ!</string> <string name="i_got_achievement_msg"><![CDATA[ನಾನು <a href=\"%1$s\">%2$s</a>ಆಪ್ ನಲ್ಲಿ ಹೊಸ ಸಾಧನೆ ಮಾಡಿದ್ದೇನೆ!]]></string> <string name="i_reached_level_msg"><![CDATA[ನಾನು <a href=\"%1$s\">%2$s</a>ಆಪ್ ನಲ್ಲಿ ಹೊಸ ಮಟ್ಟವನ್ನು ತಲುಪಿದ್ದೇನೆ!]]></string>
<string name="share_mail_subject">ಪ್ರಾಣ ಬ್ರೆತ್ ಬಳಸಿ ನೋಡಿ!</string> <string name="share_mail"><![CDATA[ ಅನೇಕ ಲಕ್ಷಣಗಳಿರುವ ಬ್ರೆತ್ ಮೆಡಿಟೇಶನ್ ಆಪ್: \n %1$s \n\n ನಾನೀಗ ನನ್ನ ಮನಸ್ಸಿನ ಮೇಲೆ ಹೆಚ್ಚಿನ ನಿಯಂತ್ರಣ ಹೊಂದಿದ್ದೇನೆ! ]]></string>
<string name="health_level_o">ಆರೋಗ್ಯ ಮಟ್ಟ</string> <string name="shtange_test_o">ಸ್ಟಾಂಜ್ ಟೆಸ್ಟ್</string> <string name="genchi_test_o">ಗೆಂಚಿ ಟೆಸ್ಟ್</string> <string name="buteiko_test_o">ಬುಟೆಯ್ಕೊ ಟೆಸ್ಟ್</string> <string name="heart_rate_o">ಹೃದಯ ಬಡಿತ ದರ</string> <string name="blood_circulation_o">ರಕ್ತ ಸಂಚಾರ</string> <string name="shtange_help_t">ಸ್ಟಾಂಜ್ ಟೆಸ್ಟ್</string> <string name="genchi_help_t">ಗೆಂಚಿ ಟೆಸ್ಟ್</string> <string name="buteiko_help_t">ಬುಟೆಯ್ಕೊ ಟೆಸ್ಟ್</string> <string name="heart_rate_help_t">ಹೃದಯ ಬಡಿತ ಪರೀಕ್ಷೆ</string> <string name="blood_circulation_t">ರಕ್ತ ಸಂಚಾರದ ಬಾಹ್ಯ ಪರೀಕ್ಷೆ</string> <string name="beats_min">ಬಡಿತ/ನಿ.</string> <string name="shtange_help_content"><![CDATA[ಇದು ಶ್ವಾಸ ಪ್ರಣಾಲಿಯ ಸ್ಥಿತಿಯನ್ನು ತಿಳಿಯಲು ಇರುವ ಒಂದು ಪರೀಕ್ಷಾ ವಿಧಾನ. ನೀವು ಎಷ್ಟು ಕಾಲಾವಧಿ ಉಸಿರನ್ನು ಹಿಡಿದಿಟ್ಟುಕೊಳ್ಳಬಹುದು ಎಂಬುದು ಇದರಿಂದ ತಿಳಿಯುತ್ತದೆ. ಗೆಂಚಿ ಟೆಸ್ಟ್ ನೊಂದಿಗೆ ಇದನ್ನು ಮಾಡಿದಾಗ, ಹೃದಯಕ್ಕೆ ರಕ್ತ ಪೂರೈಸುವ ಧಮನಿಗಳಲ್ಲಿ ಅಡಗಿರುವ ಪ್ರಾರಂಭಿಕ ಹಂತದ ಕೊರತೆಗಳು ಪತ್ತೆಯಾಗುತ್ತವೆ.
ನಿಮ್ಮ ಟ್ರೇನಿಂಗ್ ನ ಪರಿಣಾಮವನ್ನು ತಿಳಿಯಲು ಈ ಟೆಸ್ಟನ್ನು ವಾರದಲ್ಲಿ ಒಂದು ಬಾರಿ ಮಾಡಲು ಹೇಳಲಾಗಿದೆ.
ವಿಧಾನ:
1. ನೇರವಾಗಿ ಕುಳಿತುಕೊಳ್ಳಿ.
2. ಎಂದಿನಂತೆ ಉಸಿರಾಟ ನಡೆಸಿ.
3. ದೀರ್ಘವಾಗಿ ಉಸಿರೆಳೆದುಕೊಳ್ಳಿ, ಆದರೆ ಅತಿ ಹೆಚ್ಚು ಬೇಡ.
4. ಉಸಿರನ್ನು ಹಿಡಿದಿಟ್ಟುಕೊಳ್ಳುತ್ತ ಸ್ಟಾಪ್ ವಾಚನ್ನು ಶುರು ಮಾಡಿ.
5. ಮೂಗಿನ ಹೊಳ್ಳೆಗಳನ್ನು ನಿಮ್ಮ ಬೆರಳುಗಳ ಸಹಾಯದಿಂದ ಮುಚ್ಚಿಕೊಳ್ಳಿ.
6. ಉಸಿರನ್ನು ಎಷ್ಟು ಸಾಧ್ಯವೋ ಅಷ್ಟು ಸಮಯ ಹಿಡಿದಿಟ್ಟುಕೊಳ್ಳಿ, ಆದರೆ ಪ್ರಜ್ಞೆ ತಪ್ಪುವಷ್ಟರ ಮಟ್ಟಿಗೆ ಬೇಡ.
7. ಉಸಿರನ್ನು ಹೊರ ಹಾಕುವ ಕ್ಷಣ ಬಂದಾಗ ಸ್ಟಾಪ್ ವಾಚನ್ನು ನಿಲ್ಲಿಸಿ.
]]></string> <string name="genchi_help_content"><![CDATA[ಶ್ವಾಸ ಪ್ರಣಾಲಿಯ ಸ್ಥಿತಿಯನ್ನು ತಿಳಿಯಲು ಇದು ಒಂದು ಪರೀಕ್ಷಾ ವಿಧಾನವಾಗಿದೆ, ಇದು ಆಮ್ಲಜನಕ ಕೊರತೆಯನ್ನು ನಿಮ್ಮ ಶರೀರ ಎಷ್ಟು ಪ್ರತಿರೋಧಿಸುತ್ತದೆ ಎಂಬುದನ್ನು ತೋರಿಸುತ್ತದೆ.
ನಿಮ್ಮ ಟ್ರೇನಿಂಗ್ ನ ಪರಿಣಾಮವನ್ನು ತಿಳಿಯಲು ಈ ಟೆಸ್ಟನ್ನು ವಾರದಲ್ಲಿ ಒಂದು ಬಾರಿ ಮಾಡಲು ಹೇಳಲಾಗಿದೆ.
ವಿಧಾನ:
1. ಸಮತಟ್ಟಾದ ನೆಲದ ಮೇಲೆ ಅಂಗಾತ ಮಲಗಿ.
2. ಎಂದಿನಂತೆ ಉಸಿರಾಟ ಮಾಡಿ.
3. ಎಂದಿನಂತೆ ಉಸಿರನ್ನು ಹೊರ ಹಾಕಿ. ಪೂರ್ತಿಯಾಗಿ ಬೇಡ.
4. ಉಸಿರನ್ನು ಎಳೆದುಕೊಳ್ಳದೇ ಅದೇ ಸ್ಥಿತಿಯಲ್ಲಿ ಸ್ಟಾಪ್ ವಾಚನ್ನು ಶುರು ಮಾಡಿ.
5. ಉಸಿರನ್ನು ಎಷ್ಟು ಸಾಧ್ಯವೋ ಅಷ್ಟು ಸಮಯ ಹೊರಗಿರಲಿ, ಆದರೆ ಪ್ರಜ್ಞೆ ತಪ್ಪುವಷ್ಟರ ಮಟ್ಟಿಗೆ ಬೇಡ.
6. ಉಸಿರನ್ನು ಒಳಗೆಳೆದುಕೊಳ್ಳುವ ಕ್ಷಣ ಬಂದಾಗ ಸ್ಟಾಪ್ ವಾಚನ್ನು ನಿಲ್ಲಿಸಿ.
]]></string> <string name="buteiko_help_content"><![CDATA[ಇದು ಶ್ವಾಸ ಪ್ರಣಾಲಿಯ ಸ್ಥಿತಿಯನ್ನು ತಿಳಿಯಲು ಇರುವ ಒಂದು ಪರೀಕ್ಷಾ ವಿಧಾನ. ಇದರಿಂದ ಶ್ವಾಸಕೋಶಗಳಲ್ಲಿ ಕಾರ್ಬನ್ ಡೈಆಕ್ಸೈಡ್ ಮಟ್ಟ ಎಷ್ಟಿದೆ ಎಂಬುದು ತಿಳಿಯುತ್ತದೆ.
ಖಾಲಿ ಹೊಟ್ಟೆಯಲ್ಲಿ ಈ ಪರೀಕ್ಷೆಯನ್ನು ವಾರದಲ್ಲಿ ಕನಿಷ್ಠ ಒಂದು ಬಾರಿ ಮಾಡಲು ಹೇಳಲಾಗಿದೆ.
ವಿಧಾನ:
1.ಈ ಕೆಳಗಿನ ಯಾವುದಾದರೂ ಒಂದು ಭಂಗಿಯಲ್ಲಿ ಆರಾಮವಾಗಿ ಕುಳಿತುಕೊಳ್ಳಿ: ಹಿಮ್ಮಡಿಯ ಮೇಲೆ,\"ಅರ್ಧ ಪದ್ಮಾಸನ\", ಅಥವಾ \"ಪದ್ಮಾಸನ\".
2. ತಲೆಯನ್ನು ಎತ್ತದೇ ನಿಮ್ಮ ಕಣ್ಣು ಗೊಂಬೆಯನ್ನು ಮೇಲಕ್ಕೇರಿಸಿ.
3. ತುಟಿಗಳನ್ನು ತುಸು ಮುಂದಕ್ಕೆ ತಳ್ಳಿ ಚುಂಬನದ ರೀತಿಯಲ್ಲಿ.
4. ಸಹಜವಾಗಿ ಉಸಿರಾಟ ಮಾಡಿ, ದೀರ್ಘವಾಗಿ ಬೇಡ.
5. ಉಸಿರನ್ನು ಎಳೆದುಕೊಳ್ಳದೇ ಅದೇ ಸ್ಥಿತಿಯಲ್ಲಿ ಸ್ಟಾಪ್ ವಾಚನ್ನು ಶುರು ಮಾಡಿ.
6. ಅನಾನುಕೂಲ ಎನಿಸುವುದಕ್ಕೆ ಆರಂಭವಾಗುವವರೆಗೆ ಉಸಿರೆಳೆದುಕೊಳ್ಳಬೇಡಿ.
7. ಉಸಿರೆಳೆದುಕೊಳ್ಳಬೇಕೆಂದು ಅನಿಸಿದ ತಕ್ಷಣವೇ ನಿಮ್ಮ ಸ್ಟಾಪ್ ವಾಚನ್ನು ನಿಲ್ಲಿಸಿ.
]]></string> <string name="heart_rate_help_content"><![CDATA[ಇದು ಹೃದಯ ರಕ್ತನಾಳ ಪ್ರಣಾಲಿಯ ಸ್ಥಿತಿಯನ್ನು ತಿಳಿದುಕೊಳ್ಳಲು ಮಾಡುವ ಪರೀಕ್ಷೆಯಾಗಿದೆ. ಇದು ಹೃದಯ ಬಡಿತದ ದರವನ್ನು ಅಳೆಯುತ್ತದೆ. ಈ ಪರೀಕ್ಷೆಯನ್ನು ಶಾರೀರಿಕ ಮತ್ತು ಮಾನಸಿಕವಾಗಿ ನಿಶ್ಚಲವಾಗಿದ್ದಾಗ ವಾರದಲ್ಲಿ ಕನಿಷ್ಠ ಒಂದು ಬಾರಿ ಮಾಡಬೇಕು.
ವಿಧಾನ:
1. ನೇರವಾಗಿ ಮತ್ತು ಆರಾಮವಾಗಿ ಕುಳಿತುಕೊಳ್ಳಿ.
2. ನಿರಾಳವೆನಿಸುವಂತೆ ಕೆಲಕಾಲ ಉಸಿರಾಡಿ.
3. ನಿಮ್ಮ ನಾಡಿಯ ಮೇಲೆ ತೋರುಬೆರಳು ಮತ್ತು ಮಧ್ಯ ಬೆರಳುಗಳನ್ನು ಇಡಿ. ಅದು ಬೇಕಾದರೆ ಮಣಿಕಟ್ಟು,ಕತ್ತು ಅಥವಾ ಯಾವುದೇ ಭಾಗವಿರಬಹುದು.
4. ನಾಡಿಮಿಡಿತವನ್ನು ಲೆಕ್ಕ ಮಾಡುತ್ತ ಜೊತೆಗೇ ಸ್ಟಾಪ್ ವಾಚನ್ನೂ ಪ್ರಾರಂಭಿಸಿ.
5. ಸ್ಟಾಪ್ ವಾಚ್ ನಿಂದ ಏಕಾಗ್ರತೆಗೆ ಭಂಗವಾಗಬಾರದೆಂದು ನಿಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಿ.
6. ನಾಡಿ ಬಡಿತದ ಸಂಖ್ಯೆ 30 ಆದ ತಕ್ಷಣವೇ ಸ್ಟಾಪ್ ವಾಚನ್ನು ನಿಲ್ಲಿಸಿ.
]]></string> <string name="blood_circulation_help_content"><![CDATA[ಈ ಪರೀಕ್ಷೆ ನಿಮ್ಮ ಹೃದಯ ರಕ್ತನಾಳ ಪ್ರಣಾಲಿ ಸ್ಥಿತಿಯ ಮಾಹಿತಿಯನ್ನು ನೀಡುತ್ತದೆ.
ಈ ಪರೀಕ್ಷೆಯನ್ನು ಶಾರೀರಿಕ ಮತ್ತು ಮಾನಸಿಕವಾಗಿ ನಿಶ್ಚಲವಾಗಿದ್ದಾಗ ವಾರದಲ್ಲಿ ಕನಿಷ್ಠ ಒಂದು ಬಾರಿ ಮಾಡಬೇಕು ಮತ್ತು ಆ ವೇಳೆ ಶರೀರದಲ್ಲಿ ಬಿಸಿಯ ಅನುಭವವಾಗಬೇಕು.
ವಿಧಾನ:
1. ಕೈಯ ಹಿಂಭಾಗದ ಚರ್ಮವನ್ನು ನಿಮ್ಮ ಹೆಬ್ಬೆರಳು ಮತ್ತು ತೋರು ಬೆರಳುಗಳಿಂದ 5 ಸೆಕೆಂಡುಗಳ ಕಾಲ ಚಿವುಟಿ.
2. ಚಿವುಟುವಿಕೆಯನ್ನು ಬಿಡುತ್ತ ತಕ್ಷಣವೇ ಸ್ಟಾಪ್ ವಾಚನ್ನು ಶುರು ಮಾಡಿ.
3. ಚಿವುಟಿದ ಭಾಗವು ಬಿಳಿ ಬಣ್ಣದಿಂದ ಸಾಮಾನ್ಯ ಬಣ್ಣಕ್ಕೆ ತಿರುಗಿದ ತಕ್ಷಣವೇ ಸ್ಟಾಪ್ ವಾಚನ್ನು ನಿಲ್ಲಿಸಿ.
]]></string> <string name="health_tests_help_content"><![CDATA[ಈ ವಿಭಾಗದಲ್ಲಿ ವಿಶೇಷ ಪರೀಕ್ಷೆ ಇದ್ದು ಇದು ಶ್ವಾಸ ಪ್ರಣಾಲಿ ಮತ್ತು ಸಂಪೂರ್ಣ ಅಂಗಾಂಗಗಳ ಆರೋಗ್ಯ ಮಟ್ಟವನ್ನು ನಿರ್ಧರಿಸುತ್ತದೆ. ನಿಮ್ಮ ಟ್ರೇನಿಂಗ್ ನಿಂದಾದ ಪರಿಣಾಮಗಳನ್ನು ಸಮರ್ಪಕವಾಗಿ ಅರಿಯಲು ಈ ಪರೀಕ್ಷೆಯನ್ನು ವಾರದಲ್ಲಿ ಒಂದು ಬಾರಿ ಮಾಡಬೇಕು.
ಪರೀಕ್ಷೆಗಳನ್ನು ನಿರ್ಧರಿಸಲಾದ ಒಂದು ಸಮಯದಲ್ಲಿ, ಖಾಲಿ ಹೊಟ್ಟೆಯಲ್ಲಿ ಮಾಡುವುದು ಉತ್ತಮ. ಪ್ರತೀ ಪರೀಕ್ಷೆಗಳ ನಡುವೆ 5 ನಿಮಿಷಗಳ ಅಂತರವಿರುವುದು ಒಳ್ಳೆಯದು.
ಪ್ರತೀ ಪರೀಕ್ಷೆಯಲ್ಲಿ ದಾಖಲಾದ ನಿಮ್ಮ ಸಾಧನೆಯನ್ನು ಈ ಕೆಳಗಿನ ಗ್ರಾಫ್ ಮೂಲಕ ತಿಳಿಯಬಹುದು.
\"ಆರೋಗ್ಯ ಮಟ್ಟ\" ಗ್ರಾಫ್ ನಿಮ್ಮ ದೇಹ ದಾರ್ಢ್ಯದ ಸರಾಸರಿ ಮಟ್ಟವನ್ನು ತೋರಿಸುತ್ತದೆ.
ನಿಮ್ಮ ಫಲಿತಾಂಶ ಹೀಗಿದ್ದರೆ:
ನೇರಳೆ ಬಣ್ಣದ ರೇಖೆಗಿಂತ ಮೇಲಿದ್ದರೆ - ನಿಮ್ಮದೇ ಆದ ಹೆಲ್ದಿ ಲೈಫ್ ಸ್ಟೈಲ್ ಟ್ರೇನಿಂಗ್ ಸೆಂಟರ್ ಆರಂಭಿಸಲು ಇದು ಸೂಕ್ತ ಸಮಯ! =)
- - - - - -
ನೇರಳೆ ಬಣ್ಣದ ರೇಖೆ ಮತ್ತು ನೀಲಿ ಬಣ್ಣದ ರೇಖೆಗಳ ನಡುವೆ ಇದ್ದರೆ - ಉತ್ಕೃಷ್ಟ ಫಲಿತಾಂಶ, ನೀವು ಬಹುಶಃ ಶ್ರದ್ಧೆಯಿಂದ ಅಭ್ಯಾಸ ಮಾಡುತ್ತಿದ್ದೀರಿ.
- - - - - -
ನೀಲಿ ಮತ್ತು ಅಚ್ಚ ಹಸಿರು ರೇಖೆಗಳ ನಡುವೆ ಇದ್ದರೆ - ನಿಮ್ಮ ಆರೋಗ್ಯ ಚೆನ್ನಾಗಿದೆ, ಇನ್ನಷ್ಟು ಸುಧಾರಣೆಗಾಗಿ ಅಭ್ಯಾಸವನ್ನು ಮುಂದುವರಿಸಿ!
_______ ಅಚ್ಚ ಹಸಿರು ರೇಖೆಯು ವಯಸ್ಕರ ಸರಾಸರಿ ಮಟ್ಟವಾಗಿದೆ.
ಅಚ್ಚ ಹಸಿರು ಮತ್ತು ಹಳದಿ ರೇಖೆಗಳ ನಡುವೆ ಇದ್ದರೆ - ಹೆಚ್ಚು ಚುರುಕು ಮತ್ತು ಶಕ್ತಿಶಾಲಿಗಳಾಗಲು ಟ್ರೇನಿಂಗ್ ಗೆ ಇನ್ನಷ್ಟು ಗಮನ ನೀಡಬೇಕಾದ ಅಗತ್ಯವಿದೆ.
- - - - - -
ಹಳದಿ ಮತ್ತು ಕೆಂಪು ರೇಖೆಗಳ ನಡುವೆ ಇದ್ದರೆ - ನಿಮ್ಮ ಆರೋಗ್ಯದ ವಿಷಯದಲ್ಲಿ ಗಂಭೀರವಾಗಿ ಗಮನಿಸಬೇಕಾದ ಅಗತ್ಯವಿದೆ. ಉತ್ತಮ ಆರೋಗ್ಯಕ್ಕಾಗಿ ಟ್ರೇನಿಂಗನ್ನು ಇನ್ನಷ್ಟು ನಿಯಮಿತವಾಗಿ ಮತ್ತು ತೀವ್ರತೆಯಿಂದ ಮಾಡಬೇಕಾದ ಅಗತ್ಯವಿದೆ.
- - - - - -
ಕೆಂಪು ರೇಖೆಗಿಂತ ಕೆಳಗಿದ್ದರೆ - ಆರೋಗ್ಯ ಸ್ಥಿತಿಯ ಸುಧಾರಣೆಗಾಗಿ ನಿಮ್ಮ ಡಾಕ್ಟರ್ ರನ್ನು ಸಂಪರ್ಕಿಸಿ.
ಈ ಕೆಳಗಿನ ಪರಿಸ್ಥಿತಿಗಳಲ್ಲಿ ಈ ಗ್ರಾಫ್ ಅನ್ವಯವಾಗುವುದಿಲ್ಲ :
* ವಿಶೇಷ ಶಾರೀರಿಕ ಸ್ಥಿತಿಗಳು : ಗರ್ಭಿಣಿ, ಬಾಣಂತಿ, ಶಸ್ತ್ರಚಿಕಿತ್ಸೆಯಾದವರು;
* ಶ್ವಾಸಾಂಗದ ತೀವ್ರ ರೋಗಗಳು;
* ಶಾಶ್ವತ ಸ್ವರೂಪದ ರೋಗಗಳು ತೀವ್ರಗೊಂಡಿರುವುದು;
* ಉದ್ದೀಪನ ಔಷಧಗಳ ಪರಿಣಾಮಗಳಿರುವಾಗ(ನಿಕೊಟಿನ್, ಆಲ್ಕೋಹಾಲ್ ಇತ್ಯಾದಿ);
* ಬಾಲ್ಯದಲ್ಲಿ, ಕಿಶೋರಾವಸ್ಥೆಯಲ್ಲಿ ಮತ್ತು ವೃದ್ಧಾಪ್ಯದಲ್ಲಿ.
<a href=\"%6$sHealth_tab\">%7$s</a> ]]></string>
<string name="benefits_t">ಟ್ರೇನಿಂಗ್ ನ ಪ್ರಯೋಜನಗಳು:</string> <string name="benefit_1">ಮಸ್ತಿಷ್ಕದಲ್ಲಿ ರಕ್ತ ಸಂಚಾರ ಸುಧಾರಿಸುತ್ತದೆ, ಮೈಗ್ರೇನ್ ತಲೆನೋವುಗಳಿಗೆ ಉಪಶಮನ ನೀಡುತ್ತದೆ.</string> <string name="benefit_2">ನೆನಪಿನ ಶಕ್ತಿ ಹೆಚ್ಚುತ್ತದೆ</string> <string name="benefit_3">ಏಕಾಗ್ರತೆಯ ಕುಶಲತೆ ವಿಕಸಿತಗೊಳ್ಳುತ್ತದೆ</string> <string name="benefit_4">ಒತ್ತಡವನ್ನು ಸಹಿಸಿಕೊಳ್ಳುವ ಶಕ್ತಿ ಹೆಚ್ಚುತ್ತದೆ</string> <string name="benefit_5">ದಿನವಿಡೀ ಉಲ್ಲಾಸವಿರುತ್ತದೆ</string> <string name="benefit_6">ಸಾರ್ವಜನಿಕ ಭಾಷಣ,ಶಾಲಾ ಪರೀಕ್ಷೆ ಇತ್ಯಾದಿ ಮಹತ್ವದ ಸಮಯಗಳಲ್ಲಿ ಉದ್ವೇಗ ಕಡಿಮೆಯಾಗುತ್ತದೆ</string> <string name="benefit_7">ಮೂಡ್ ಸುಧಾರಿಸುತ್ತದೆ ಮತ್ತು ಸಹಜವಾದ ಭಾವನೆ ಸ್ಫುರಿಸುತ್ತದೆ</string> <string name="benefit_8">ದಿನವಿಡೀ ಪರಿಶ್ರಮ ಪಟ್ಟರೂ ಆರಾಮವೆನಿಸುತ್ತದೆ</string> <string name="benefit_9">ನಿದ್ರೆಯ ಗುಣಮಟ್ಟ ಹೆಚ್ಚುತ್ತದೆ</string> <string name="benefit_10">ನಿದ್ರೆಯ ಅಗತ್ಯ ಕಡಿಮೆಯೆನಿಸುತ್ತದೆ</string> <string name="benefit_11">ಶ್ವಾಸಕೋಶದ ಸಾಮರ್ಥ್ಯ ಹೆಚ್ಚುವುದರಿಂದ ಧ್ವನಿಯ ಗುಣಮಟ್ಟ ಸುಧಾರಿಸುತ್ತದೆ</string> <string name="benefit_12">ಅಸ್ತಮಾ ಪದೇ ಪದೇ ಆಗುವುದು ಮತ್ತು ಅದರ ತೀವ್ರತೆ ಇವೆರಡೂ ಕಡಿಮೆಯಾಗುತ್ತವೆ</string> <string name="benefit_13">ಶಾರೀರಿಕ ಸಹನಶಕ್ತಿ ಹೆಚ್ಚುತ್ತದೆ</string> <string name="benefit_14">ಪದೇ ಪದೇ ಶ್ಲೇಷ್ಮ ಸುರಿಯುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ</string> <string name="benefit_15">ಜೀವಕೋಶಗಳ ರೋಗನಿರೋಧಕ ಶಕ್ತಿಯನ್ನು ಪ್ರಚೋದಿಸುತ್ತದೆ</string> <string name="benefit_16">ನಿಯಮಿತವಾದ ಅಭ್ಯಾಸ ಮತ್ತು ಶಿಸ್ತು ವಿಕಸಿತಗೊಳ್ಳುತ್ತದೆ</string> <string name="benefit_17">ತೀವ್ರವಾಗಿ ಹಸಿವೆಯಾಗುವುದನ್ನು ಕಡಿಮೆಗೊಳಿಸುತ್ತದೆ, ಅದರಿಂದಾಗಿ ತೂಕ ನಿಯಂತ್ರಣದಲ್ಲಿರುತ್ತದೆ</string> <string name="proofs_t">ವೈಜ್ಞಾನಿಕ ಸಾಕ್ಷಿಗಳು:</string> <string name="proofs_c"><![CDATA[ಈ ಮೇಲೆ ವಿವರಿಸಿದ ಪ್ರಯೋಜನಗಳು ಅನುಭವದಿಂದ ಮಾತ್ರವಲ್ಲ ವೈಜ್ಞಾನಿಕವಾಗಿಯೂ ಸಾಬೀತಾಗಿವೆ! ನಮ್ಮಲ್ಲಿರುವ <a href=\"%1$s%2$s\">ವೈಜ್ಞಾನಿಕ ಸಂಶೋಧನೆ ಪತ್ರಿಕೆಗಳು</a>.ಸಂಗ್ರಹದಲ್ಲಿ ಅದನ್ನು ಕಾಣಬಹುದು.]]></string> <string name="trng_types_t">ಟ್ರೇನಿಂಗ್ ವಿಧಗಳು:</string> <string name="trng_c_1">ನವೀಕೃತ ಉಪಾಯಗಳನ್ನು ಶೋಧಿಸಲು ಸಂಪನ್ಮೂಲಗಳನ್ನು ಒದಗಿಸುತ್ತದೆ, ಸೃಜನಶೀಲತೆಗೆ ಪ್ರಚೋದನೆ ನೀಡುತ್ತದೆ.</string> <string name="trng_c_2">ಭಯ ಮತ್ತು ಶಾರೀರಿಕ ಉದ್ವಿಗ್ನತೆಗಳನ್ನು ಉಪಶಮನಗೊಳಿಸುತ್ತದೆ, ವಿಶ್ರಾಂತಿಗೆ ಹೋಗಲು ಸಹಾಯ ಮಾಡುತ್ತದೆ.</string> <string name="trng_c_3">ತೀವ್ರ ಥರದ ಭಾವನೆಗಳನ್ನು ಸಮತೋಲನಗೊಳಿಸುತ್ತದೆ, ಅವುಗಳನ್ನು ನಿಯಂತ್ರಿಸಲು ನೆರವಾಗುತ್ತದೆ.</string> <string name="trng_c_4">ಗಂಭೀರವಾದ ಕಾರ್ಯಗಳನ್ನು ಮಾಡಲು ಶರೀರಕ್ಕೆ ಬೇಕಾಗುವ ಶಕ್ತಿ ಮೂಲವನ್ನು ಒಂದುಗೂಡಿಸುತ್ತದೆ, ಮಹತ್ವದ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ.</string> <string name="trng_c_5">ಮನೋಭಾವನೆಗಳ ಪ್ರಕ್ರಿಯೆಗಳಲ್ಲಿ ಹೊಂದಾಣಿಕೆ ಉಂಟುಮಾಡುತ್ತದೆ,ಸಮಗ್ರತೆಯ ಅನುಭೂತಿ ನೀಡುತ್ತದೆ.</string> <string name="trng_c_6">ಒತ್ತಡ ನಿವಾರಣೆಗೆ ಪರಿಣಾಮಕಾರಿ ಟ್ರೇನಿಂಗ್, ಇದನ್ನು ಮಿತಿ ಮೀರಿ ಮಾಡಬೇಡಿ!</string> <string name="trng_c_7">ಅತಿಯಾಗಿ ಹಸಿವೆಯಾಗುವ ಭಾವನೆಯನ್ನು ಅಳಿಸಿಹಾಕುತ್ತದೆ, ಎ.ಫ್ಲೀವ್ ವಿಧಾನದ ಪ್ರಕಾರ ಹೊಟ್ಟೆಬಾಕತನವನ್ನು ದುರ್ಬಲಗೊಳಿಸುತ್ತದೆ.</string> <string name="trng_c_8">ಸಿಗರೇಟ್ ಸೇದುವ ವ್ಯಸನದಿಂದ ಹೊರಬರಲು ಸಹಾಯ ಮಾಡುತ್ತದೆ.</string> <string name="trng_c_more">ನಮ್ಮ ವಿಕಿ ಡಾಟಾಬೇಸ್ ನಿಂದ ನೀವು ನಿಮಗಿಷ್ಟವಾದ ವಿಧಾನವನ್ನು ಡೌನ್ ಲೋಡ್ ಮಾಡಿಕೊಳ್ಳಿ!</string> <string name="contraindication_t">ವಿರೋಧಾಭಾಸ:</string> <string name="contraindication_c">ತೀವ್ರ ಸ್ವರೂಪದ ಬಾವು ಕಾಣಿಸಬಹುದು, ಮಾನಸಿಕ ರೋಗಗಳುಂಟಾಗಬಹುದು. ತೀವ್ರ ರಕ್ತದೊತ್ತಡದ ಪ್ರಕೃತಿಯಿದ್ದರೆ ಕುಂಭಕವನ್ನು ಅಭ್ಯಾಸ ಮಾಡಕೂಡದು. ದೀರ್ಘಕಾಲದ ರೋಗಗಳಿದ್ದರೆ ನಿಮ್ಮ ಡಾಕ್ಟರ್ ರ ಸಲಹೆ ಪಡೆಯಿರಿ.</string> <string name="faq_t_1">ಅಭ್ಯಾಸಕ್ಕೆ ಅತ್ಯುತ್ತಮ ಸ್ಥಳ ಯಾವುದು?</string> <string name="faq_c_1">ಹೊರಗಡೆ ಅಭ್ಯಾಸ ಮಾಡುವುದು ಉತ್ತಮ, ಅಥವಾ ಕನಿಷ್ಠ ಪಕ್ಷ ಕಿಟಕಿಗಳನ್ನು ತೆರೆದಿಡಿ. ಕಾಡು, ವನ ಅಥವಾ ನಗರದ ಗಾರ್ಡನ್ ಉತ್ತಮ ಆಯ್ಕೆಗಳಾಗಿವೆ.</string> <string name="faq_t_2">ಅಭ್ಯಾಸ ಮಾಡಲು ಉತ್ತಮ ಸಮಯ ಯಾವುದು?</string> <string name="faq_c_2">ಊಟ/ತಿಂಡಿಯನ್ನು ಸೇವಿಸಿ ಎರಡು ತಾಸುಗಳ ನಂತರ ಅಥವಾ ಖಾಲಿ ಹೊಟ್ಟೆಯಲ್ಲಿ ಅಭ್ಯಾಸ ಮಾಡಬೇಕು.</string> <string name="faq_t_3">ಅಭ್ಯಾಸವನ್ನು ಯಾವ ಭಂಗಿಯಲ್ಲಿ ಮಾಡಬೇಕು?</string> <string name="faq_c_3">ಬೆನ್ನು ನೇರವಾಗಿರಬಲ್ಲ ಯಾವುದೇ ಭಂಗಿಯಲ್ಲಿ ಅಭ್ಯಾಸ ಮಾಡಬಹುದು: ಖುರ್ಚಿಯಲ್ಲಿ ಕುಳಿತು, \"ಅರ್ಧ ಪದ್ಮಾಸನ\", ಅಥವಾ \"ಪದ್ಮಾಸನ\"ದಲ್ಲಿ, ಮಲಗಿಕೊಂಡು. ನಿಂತು ಅಭ್ಯಾಸ ಮಾಡಬಹುದು, ಆದರೆ ಅದು ಅಷ್ಟೊಂದು ಪರಿಣಾಮಕಾರಿಯಲ್ಲ, ಏಕೆಂದರೆ ನಿಲ್ಲುವ ಭಂಗಿಗೆ ಹೆಚ್ಚು ಶಕ್ತಿ ವ್ಯಯವಾಗುತ್ತದೆ.</string> <string name="faq_t_4">ಪರಿಣಾಮಕಾರೀ ಟ್ರೇನಿಂಗ್ ಪ್ರೋಗ್ರಾಮ್ ರೂಪಿಸುವುದು ಹೇಗೆ?</string> <string name="faq_c_4">ಉತ್ತಮ ಫಲಿತಾಂಶಕ್ಕಾಗಿ ಎರಡು ವಿಧದ ಟ್ರೇನಿಂಗ್ ನ್ನು ಆಯ್ಕೆಮಾಡಿಕೊಂಡು ಅವನ್ನು ನಿಯಮಿತವಾಗಿ ದಿನಕ್ಕೆ ಕನಿಷ್ಠ 15 ನಿಮಿಷಗಳ ಕಾಲ ಅಭ್ಯಾಸ ಮಾಡಿ. ಒಮ್ಮೊಮ್ಮೆ ನಿಮಗೆ ನಿರ್ದಿಷ್ಟ ಪರಿಣಾಮವೊಂದರ ಅಗತ್ಯವಿದ್ದರೆ ನೀವು ಇನ್ನಿತರ ವಿಧಗಳನ್ನೂ ಅಭ್ಯಾಸ ಮಾಡಬಹುದು. ಆದರೆ ಮೂಲ ಅಭ್ಯಾಸ ಶೈಲಿಯನ್ನು ಪದೇ ಪದೇ ಬದಲಿಸಬೇಡಿ. ನೀವು ಉದ್ದೇಶಿಸಿದ ಫಲಿತಾಂಶ ಸಿಕ್ಕಿದ ಮೇಲೆ ಬೇಕಾದರೆ ಅದನ್ನು ಬದಲಿಸಿಕೊಳ್ಳಬಹುದು.</string> <string name="faq_t_5">ಇತರ ವಿಷಯಗಳೊಂದಿಗೆ ಉಸಿರಾಟದ ವ್ಯಾಯಾಮವನ್ನು ಸೇರಿಸಿಕೊಳ್ಳುವುದು ಸರಿಯೇ?</string> <string name="faq_c_5">ಹೌದು, ಅದರಲ್ಲಿ ಶಾರೀರಿಕ ಪರಿಶ್ರಮವಿಲ್ಲದಿದ್ದರೆ ಮತ್ತು ನಿಮ್ಮ ಉಸಿರಾಟದ ಪದ್ಧತಿಯೊಂದಿಗೆ ಅದು ಹಸ್ತಕ್ಷೇಪ ಮಾಡದಿದ್ದರೆ, ನೀವು ಮಾಡಬಹುದು. ಆದರೆ ಕಣ್ಣುಮುಚ್ಚಿ ಪ್ರಕ್ರಿಯೆಯ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸುವುದು ಹೆಚ್ಚು ಪರಿಣಾಮಕಾರಿ.</string> <string name="faq_t_6">ಉಸಿರಾಟದ ಅಭ್ಯಾಸವನ್ನು ಆಸನ,ಕ್ರೀಡೆ ಮತ್ತು ಇತರ ದೈಹಿಕ ಚಟುವಟಿಕೆಗಳೊಂದಿಗೆ ಮಾಡುವುದು ಹೇಗೆ?</string> <string name="faq_c_6">ಮೊದಲಿಗೆ ಆಸನಗಳನ್ನು ಮಾಡಿ. ತದನಂತರ ಕನಿಷ್ಠ 45 ನಿಮಿಷಗಳಲ್ಲಿ ಉಸಿರಾಟದ ಅಭ್ಯಾಸವನ್ನು ಮಾಡುವುದು ಅತ್ಯುತ್ತಮ. ಕ್ರೀಡೆ ಮತ್ತು ಇತರ ದೈಹಿಕ ಚಟುವಟಿಕೆಗಳ ವಿಷಯವಾಗಿ ಹೇಳುವುದಾದರೆ, ಇಲ್ಲಿ ಕ್ರಮಶಃ ಮಾಡುವುದು ಮಹತ್ವವಲ್ಲ, ಆದರೆ ಉಸಿರಾಟ ಮತ್ತು ಹೃದಯ ಬಡಿತದ ದರ ಸಹಜವಾಗುವಷ್ಟರ ಮಟ್ಟಿಗೆ ಕಾಲಾವಕಾಶ ನೀಡುವುದು ಮುಖ್ಯ.</string> <string name="faq_t_7">ಈ ಆಪ್ ನಲ್ಲಿರುವ ಉಸಿರಾಟ ವ್ಯಾಯಾಮಗಳನ್ನು ಬುಟೆಯ್ಕೊ, ಫ್ರೊಲೊವ್,ಸ್ಟ್ರೆಲ್ನಿಕೋವಾದಂಥ ಉಸಿರಾಟದ ಇತರ ವ್ಯಾಯಾಮಗಳೊಂದಿಗೆ ಜೊತೆಯಾಗಿ ಮಾಡಲು ಸಾಧ್ಯವೇ?</string> <string name="faq_c_7">ಹೌದು. ಇದರಲ್ಲಿ ಯಾವುದೇ ನಿರ್ದಿಷ್ಟ ವಿರೋಧಾಭಾಸಗಳಿಲ್ಲ. ಆದರೆ ಈ ವ್ಯಾಯಾಮ ಪದ್ಧತಿಗಳನ್ನು ದಿನದ ಬೇರೆ ಬೇರೆ ಸಮಯಗಳಲ್ಲಿ ಅಭ್ಯಾಸ ಮಾಡುವುದು ಸೂಕ್ತ.</string> <string name="faq_t_8">ಎಷ್ಟು ದೀರ್ಘ ಕಾಲ ನೀವು ಅಭ್ಯಾಸ ಮಾಡಬಹುದು?</string> <string name="faq_c_8">ಪ್ರಾಥಮಿಕ ಹಂತದ ಅಭ್ಯಾಸಿಗಳಿಗೆ 7 ನಿಮಿಷಗಳ ಕಾಲ ಸೂಕ್ತ. ನೀವು ಬೇಕಾದರೆ ಇದನ್ನು ಬದಲಾಯಿಸಿಕೊಳ್ಳಬಹುದು, ಆದರೆ ಸತತವಾಗಿ 15 ನಿಮಿಷಗಳಿಗಿಂತ ಹೆಚ್ಚು ಕಾಲ ಅಭ್ಯಾಸ ಮಾಡುವುದು ಸೂಕ್ತವಲ್ಲ. 3 ನಿಮಿಷಗಳಿಗಿಂತ ಕಡಿಮೆ ಅವಧಿಯ ಅಭ್ಯಾಸದಿಂದ ಯಾವುದೇ ಗಮನಾರ್ಹ ಫಲಿತಾಂಶವನ್ನು ನಿರೀಕ್ಷಿಸಬಾರದು.</string> <string name="faq_t_9">\"ಸಮರ್ಪಕ\"ವಾಗಿ ಉಸಿರೆಳೆದುಕೊಳ್ಳುವುದು ಹೇಗೆ?</string> <string name="faq_c_9">ಉಸಿರೆಳೆದುಕೊಳ್ಳುವ ಪ್ರಕ್ರಿಯೆಯಲ್ಲಿ ಮೂರು ಹಂತಗಳಿವೆ, ಅವು ಒಂದರೊಳಗೊಂದು ಸರಾಗವಾಗಿ ಬೆಸೆದುಕೊಂಡಿವೆ : \n 1. First, fill your bottom section of the lungs with air. This makes your belly expanding, but chest remains immobilized. \n 2. Then inhale with the middle section. The rib cage expands. \n 3. Finally, fill of the upper section of the lungs with air. The clavicles rise up.</string> <string name="faq_t_10">How to do an air retain?</string> <string name="faq_c_10">Before air retaining, fill the lungs with air only by 80-90 percent to prevent dizziness. If necessary, close the nostrils with your fingers.</string> <string name="faq_t_11">How do breathe out properly?</string> <string name="faq_c_11">Exhalation is performed inversely to inhalation. That is, first release the upper section of the lungs, then the middle and finally - the bottom, contracting your abdomen.</string> <string name="faq_t_12">How to do an air sustain?</string> <string name="faq_c_12">Do not sustain your breath at your maximum exhalation. Leave as much air as there remains during your regular exhaling, that is 10-15 percent of the lungs volume. At the last second quickly exhale this leftover.</string> <string name="faq_t_13">How is it better to breathe - with the nose or the mouth?</string> <string name="faq_c_13">Inhaling is only done through the nose, exhaling, you can use both nose and mouth. When exhaling through your mouth, it is recommended to fold the lips.</string>
<string name="faq_t_14">What is repose cycle?</string> <string name="faq_c_14">Repose cycle is the cycle without defined breathing phases, and is used for restoring your breath and for meditating.</string> <string name="complete_faq">Complete FAQ</string> <string name="my_goal_t">My goal:</string> <string name="my_goal_c">A million of people improving the quality of life every day through breathing!</string> <string name="app_goal_t">Application goal:</string> <string name="app_goal_c">To help you to organize trainings in breathing gymnastics, and to provide an opportunity to see your progress clearly. Patterns were taken from Pranayama, Sufi and Tibetan breathing practices.</string> <string name="privacy_t">Privacy Policy</string> <string name="version">Version:</string> <string name="developer">Author and developer:</string> <string name="user_support">User support:</string> <string name="translation">Translation:</string> <string name="thanks_for">Special thanks for:</string> <string name="licensing">The app uses libraries and sounds under:</string>