Difference between revisions of "Screenshot strings/kn"

From Olekdia Wiki
 
(14 intermediate revisions by the same user not shown)
Line 35: Line 35:
 
<b>Notes:</b>
 
<b>Notes:</b>
 
# ನಿರೂಪಣೆಗೆ ಮುನ್ನ ಇದರ ಅಭ್ಯಾಸ ಸಹಾಯಕಾರಿ
 
# ನಿರೂಪಣೆಗೆ ಮುನ್ನ ಇದರ ಅಭ್ಯಾಸ ಸಹಾಯಕಾರಿ
# ನಿಜಕ್ಕೂ ಉಲ್ಲಾಸನೀಯ
+
# ನಿಜಕ್ಕೂ ಉಲ್ಲಾಸಕರ
  
 
<b>Slides:</b>
 
<b>Slides:</b>
# ಅಭ್ಯಾಸ | ಅನುಸ್ಥಾಪನೆಯಾದ ಮರುಗಳಿಗೆಯೇ ಅಭ್ಯಾಸ ಮಾಡಬಹುದು.ಈ ಅಭ್ಯಾಸಕ್ಕೆ  ಯಾವುದೇ ಸಿದ್ಧಾಂತದ ಅಗತ್ಯವಿಲ್ಲ. ಕಣ್ಣುಗಳನ್ನು ಮುಚ್ಚಿ ಧ್ವನಿಗಳು ಮಾರ್ಗದರ್ಶನ ಮಾಡಲು ಬಿಡಿ
+
# ಅಭ್ಯಾಸ | ಅನುಸ್ಥಾಪನೆಯಾದ ಮರುಗಳಿಗೆಯೇ ಅಭ್ಯಾಸ ಮಾಡಬಹುದು.ಈ ಅಭ್ಯಾಸಕ್ಕೆ  ಯಾವುದೇ ಸಿದ್ಧಾಂತದ ಅಗತ್ಯವಿಲ್ಲ. ಕಣ್ಣುಗಳನ್ನು ಮುಚ್ಚಿ ಧ್ವನಿಗಳಿಗೆ ಮಾರ್ಗದರ್ಶನ ಮಾಡಲು ಬಿಡಿ
# ಟ್ಯೂನ್ ಅಪ್ | ಪ್ರತಿಯೊಂದು ಉಸಿರಾಟ ಮತ್ತು ಧ್ಯಾನದ ಸಭೆಗಳನ್ನು ಆಧರಿಸಿ, ಅಳವಡಿಸಿಕೊಂಡು ನಿಮ್ಮದೇ ಆದ ಪದ್ಧತಿಯನ್ನು ರಚಿಸಿ
+
# ಟ್ಯೂನ್ ಅಪ್ | ಪ್ರತಿಯೊಂದು ಉಸಿರಾಟ ಮತ್ತು ಧ್ಯಾನದ ಅಭ್ಯಾಸಗಳನ್ನು ನಿಮಗೊಪ್ಪುವ ರೀತಿ ರೂಪಿಸಿಕೊಂಡು ನಿಮ್ಮದೇ ಆದ ಟ್ರೇನಿಂಗ್ ಪದ್ಧತಿಯನ್ನು ರಚಿಸಿಕೊಳ್ಳಿ
# ಕ್ರಿಯಾತ್ಮಕ ಮಾರ್ಗ | ಈ ಕ್ರಿಯಾತ್ಮಕ ರೀತಿ ಪ್ರತಿ ಆವೃತ್ತಿಯನ್ನು ಸರಿ ಹೊಂದಿಸಿ ಕ್ರಮೇಣ ಸಂಕೀರ್ಣತೆ ಹೆಚ್ಚಿಸಲು  ಸಹಾಯಕಾರಿ
+
# ಡೈನಾಮಿಕ್ ಮೋಡ್ | ಈ ಡೈನಾಮಿಕ್ ಮೋಡ್ ಪ್ರತಿ ಆವೃತ್ತಿಯನ್ನು ಸರಿ ಹೊಂದಿಸಿ ಕ್ರಮೇಣ ಸಂಕೀರ್ಣತೆ ಹೆಚ್ಚಿಸಲು  ಸಹಾಯಕಾರಿ
# ಅನುಭವ | ಪ್ರತಿ ಹಂತ, ಮಾದರಿ ಮತ್ತು ವಿನಿಮಯವಾದ ಸಮಯದ ಬಗ್ಗೆ ವ್ಯಕ್ತವಾದ ಅನುಭವವನ್ನು ಅನುಭವಿಸಿ
+
# ಅನುಭವ | ಪ್ರತಿ ಹಂತ, ಮಾದರಿ ಮತ್ತು ವಿನಿಯೋಗವಾದ ಸಮಯದ ಬಗ್ಗೆ ಅನುಭವವನ್ನು ವ್ಯಕ್ತಗೊಳಿಸಲಾಗಿದೆ
# ಉಸಿರಾಟದ ವಿಧಾನಗಳು | ಹೆಚ್ಚು ಅತ್ಯಾಧುನಿಕ ತರಬೇತಿಯ ಕಡೆಗೆ ಮಾರ್ಗ ದರ್ಶನ ನೀಡುವ ಉಸಿರಾಟದ ವಿಧಾನಗಳು
+
# ಉಸಿರಾಟದ ವಿಧಾನಗಳು | ಹೆಚ್ಚು ಅತ್ಯಾಧುನಿಕ ತರಬೇತಿಯ ಮಾರ್ಗದರ್ಶನ ನೀಡುವ ಉಸಿರಾಟದ ವಿಧಾನಗಳು
# ನೆನಪಿಸುವುದು | ಅಭ್ಯಾಸಕ್ಕೆ ನಿಮಗೆ ಅನುಕೂಲವಾದ ವೇಳಾ ಪಟ್ಟಿ ರಚಿಸಲು ನೆನಪಿಸುವುದು
+
# ರಿಮೈಂಡರ್ಸ್ | ಅಭ್ಯಾಸಕ್ಕಾಗಿ ನಿಮಗೆ ಅನುಕೂಲವಾದ ವೇಳಾ ಪಟ್ಟಿ ರಚಿಸಲು ನೆನಪಿಸುವುದು
# ಸಂಪದ್ಭರಿತ ಧ್ವನಿಗಳು | ಸಂಪದ್ಭರಿತವಾದ ಧ್ವನಿಗಳು ನಿಮ್ಮ ಅಭ್ಯಾಸವನ್ನು ಆದಷ್ಟು ಉಲ್ಲಾಸಕರವಾಗಿ ಮಾಡುತ್ತವೆ:ಬಯಸಿದ ಧ್ವನಿಯ ಆಯ್ಕೆ,ವೈವಿಧ್ಯಮಯ ಧ್ವನಿಯ ಏರಿಳಿತಗಳು ಇತ್ಯಾದಿ
+
# ಉತ್ಕೃಷ್ಟ ನಾದಗಳು | ಉತ್ಕೃಷ್ಟ ನಾದಗಳು ನಿಮ್ಮ ಅಭ್ಯಾಸವನ್ನು ಆದಷ್ಟು ಉಲ್ಲಾಸಕರವಾಗಿ ಮಾಡುತ್ತವೆ: ನಿಮ್ಮ ಇಷ್ಟದ ನಾದಗಳ ಆಯ್ಕೆ,ವೈವಿಧ್ಯಮಯ ಧ್ವನಿಯ ಏರಿಳಿತಗಳು ಇತ್ಯಾದಿ ಮಾಡಬಹುದು.
# ತರಬೇತಿ ಲಾಗ್ | ತರಬೇತಿ ಲಾಗ್ ನಲ್ಲಿ ನಿಮ್ಮ ಎಲ್ಲಾ ಉಸಿರಾಟದ, ಧ್ಯಾನದ ಸಭೆಗಳ ಮತ್ತು ಅರೋಗ್ಯ ಪರೀಕ್ಷೆಗಳ ಸಂಪೂರ್ಣ ವಿವರ
+
# ಟ್ರೇನಿಂಗ್ ಲಾಗ್ | ಟ್ರೇನಿಂಗ್ ಲಾಗ್ ನಲ್ಲಿ ನಿಮ್ಮ ಎಲ್ಲಾ ಉಸಿರಾಟದ, ಧ್ಯಾನದ ಮತ್ತು ಅರೋಗ್ಯ ಪರೀಕ್ಷೆಗಳ ಸಂಪೂರ್ಣ ವಿವರಗಳು ಒಂದೆಡೆ ಇರುತ್ತವೆ.
 
# ಪ್ರಗತಿ | ನೀವು ಎಲ್ಲಿದ್ದಿರಿ, ಈಗ ಎಲ್ಲಿದ್ದೀರಿ ಎಂದು ನಿಮ್ಮ ಸಾಧನೆಗಳ ಬಗ್ಗೆ ತಿಳಿಸುವ ಪ್ರಗತಿಯ ಚಾರ್ಟ್ ಗಳು
 
# ಪ್ರಗತಿ | ನೀವು ಎಲ್ಲಿದ್ದಿರಿ, ಈಗ ಎಲ್ಲಿದ್ದೀರಿ ಎಂದು ನಿಮ್ಮ ಸಾಧನೆಗಳ ಬಗ್ಗೆ ತಿಳಿಸುವ ಪ್ರಗತಿಯ ಚಾರ್ಟ್ ಗಳು
# ಆರೋಗ್ಯದ ಟ್ರ್ಯಾಕಿಂಗ್ | ಉಸಿರಾಟದ ಜಿಮ್ನ್ಯಾಸ್ಟಿಕ್ ನಿಮಗೆ ಹೇಗೆ ಸಹಾಯ ಮಾಡುತ್ತಿದೆ ಎಂಬುದನ್ನು ನೋಡಲು ಹಲವಾರು ಹೃದಯನಾಳದ ಮತ್ತು ಉಸಿರಾಟದ ಪರೀಕ್ಷೆಗಳೊಂದಿಗೆ ಆರೋಗ್ಯದ ಟ್ರ್ಯಾಕಿಂಗ್
+
# ಹೆಲ್ತ್ ಟ್ರ್ಯಾಕಿಂಗ್ | ಉಸಿರಾಟದ ಅಭ್ಯಾಸ ನಿಮಗೆ ಹೇಗೆ ಸಹಾಯ ಮಾಡುತ್ತಿದೆ ಎಂಬುದನ್ನು ನೋಡಲು ಹೃದಯನಾಳದ ಮತ್ತು ಉಸಿರಾಟದ ಹಲವಾರು ಪರೀಕ್ಷೆಗಳನ್ನು ಹೊಂದಿರುವ ಹೆಲ್ತ್ ಟ್ರ್ಯಾಕಿಂಗ್

Latest revision as of 10:44, 27 January 2019

Other languages:
Afrikaans • ‎Bahasa Indonesia • ‎Bahasa Melayu • ‎Deutsch • ‎English • ‎Nederlands • ‎Tagalog • ‎Tiếng Việt • ‎Türkçe • ‎azərbaycanca • ‎català • ‎dansk • ‎eesti • ‎español • ‎français • ‎hrvatski • ‎italiano • ‎latviešu • ‎lietuvių • ‎magyar • ‎norsk bokmål • ‎polski • ‎português • ‎română • ‎slovenčina • ‎slovenščina • ‎suomi • ‎svenska • ‎čeština • ‎Ελληνικά • ‎беларуская • ‎български • ‎русский • ‎српски (ћирилица)‎ • ‎српски / srpski • ‎українська • ‎עברית • ‎العربية • ‎فارسی • ‎नेपाली • ‎मराठी • ‎हिन्दी • ‎বাংলা • ‎ગુજરાતી • ‎தமிழ் • ‎తెలుగు • ‎ಕನ್ನಡ • ‎മലയാളം • ‎සිංහල • ‎ไทย • ‎မြန်မာဘာသာ • ‎中文 • ‎中文(中国大陆)‎ • ‎日本語 • ‎한국어

Trainings:

  1. ಶಾಂತತೆ
  2. ಜಾಗೃತಿ
  3. ಚಂದ್ರ ಭೇದನ
  4. ಸ್ನಫ್ಲ್-ಸ್ನಫ್ಲ್ ಉಸಿರಾಟ
  5. ಸಮವೃತ್ತಿ ಉಸಿರಾಟ

Notes:

  1. ನಿರೂಪಣೆಗೆ ಮುನ್ನ ಇದರ ಅಭ್ಯಾಸ ಸಹಾಯಕಾರಿ
  2. ನಿಜಕ್ಕೂ ಉಲ್ಲಾಸಕರ

Slides:

  1. ಅಭ್ಯಾಸ | ಅನುಸ್ಥಾಪನೆಯಾದ ಮರುಗಳಿಗೆಯೇ ಅಭ್ಯಾಸ ಮಾಡಬಹುದು.ಈ ಅಭ್ಯಾಸಕ್ಕೆ ಯಾವುದೇ ಸಿದ್ಧಾಂತದ ಅಗತ್ಯವಿಲ್ಲ. ಕಣ್ಣುಗಳನ್ನು ಮುಚ್ಚಿ ಧ್ವನಿಗಳಿಗೆ ಮಾರ್ಗದರ್ಶನ ಮಾಡಲು ಬಿಡಿ
  2. ಟ್ಯೂನ್ ಅಪ್ | ಪ್ರತಿಯೊಂದು ಉಸಿರಾಟ ಮತ್ತು ಧ್ಯಾನದ ಅಭ್ಯಾಸಗಳನ್ನು ನಿಮಗೊಪ್ಪುವ ರೀತಿ ರೂಪಿಸಿಕೊಂಡು ನಿಮ್ಮದೇ ಆದ ಟ್ರೇನಿಂಗ್ ಪದ್ಧತಿಯನ್ನು ರಚಿಸಿಕೊಳ್ಳಿ
  3. ಡೈನಾಮಿಕ್ ಮೋಡ್ | ಈ ಡೈನಾಮಿಕ್ ಮೋಡ್ ಪ್ರತಿ ಆವೃತ್ತಿಯನ್ನು ಸರಿ ಹೊಂದಿಸಿ ಕ್ರಮೇಣ ಸಂಕೀರ್ಣತೆ ಹೆಚ್ಚಿಸಲು ಸಹಾಯಕಾರಿ
  4. ಅನುಭವ | ಪ್ರತಿ ಹಂತ, ಮಾದರಿ ಮತ್ತು ವಿನಿಯೋಗವಾದ ಸಮಯದ ಬಗ್ಗೆ ಅನುಭವವನ್ನು ವ್ಯಕ್ತಗೊಳಿಸಲಾಗಿದೆ
  5. ಉಸಿರಾಟದ ವಿಧಾನಗಳು | ಹೆಚ್ಚು ಅತ್ಯಾಧುನಿಕ ತರಬೇತಿಯ ಮಾರ್ಗದರ್ಶನ ನೀಡುವ ಉಸಿರಾಟದ ವಿಧಾನಗಳು
  6. ರಿಮೈಂಡರ್ಸ್ | ಅಭ್ಯಾಸಕ್ಕಾಗಿ ನಿಮಗೆ ಅನುಕೂಲವಾದ ವೇಳಾ ಪಟ್ಟಿ ರಚಿಸಲು ನೆನಪಿಸುವುದು
  7. ಉತ್ಕೃಷ್ಟ ನಾದಗಳು | ಉತ್ಕೃಷ್ಟ ನಾದಗಳು ನಿಮ್ಮ ಅಭ್ಯಾಸವನ್ನು ಆದಷ್ಟು ಉಲ್ಲಾಸಕರವಾಗಿ ಮಾಡುತ್ತವೆ: ನಿಮ್ಮ ಇಷ್ಟದ ನಾದಗಳ ಆಯ್ಕೆ,ವೈವಿಧ್ಯಮಯ ಧ್ವನಿಯ ಏರಿಳಿತಗಳು ಇತ್ಯಾದಿ ಮಾಡಬಹುದು.
  8. ಟ್ರೇನಿಂಗ್ ಲಾಗ್ | ಟ್ರೇನಿಂಗ್ ಲಾಗ್ ನಲ್ಲಿ ನಿಮ್ಮ ಎಲ್ಲಾ ಉಸಿರಾಟದ, ಧ್ಯಾನದ ಮತ್ತು ಅರೋಗ್ಯ ಪರೀಕ್ಷೆಗಳ ಸಂಪೂರ್ಣ ವಿವರಗಳು ಒಂದೆಡೆ ಇರುತ್ತವೆ.
  9. ಪ್ರಗತಿ | ನೀವು ಎಲ್ಲಿದ್ದಿರಿ, ಈಗ ಎಲ್ಲಿದ್ದೀರಿ ಎಂದು ನಿಮ್ಮ ಸಾಧನೆಗಳ ಬಗ್ಗೆ ತಿಳಿಸುವ ಪ್ರಗತಿಯ ಚಾರ್ಟ್ ಗಳು
  10. ಹೆಲ್ತ್ ಟ್ರ್ಯಾಕಿಂಗ್ | ಉಸಿರಾಟದ ಅಭ್ಯಾಸ ನಿಮಗೆ ಹೇಗೆ ಸಹಾಯ ಮಾಡುತ್ತಿದೆ ಎಂಬುದನ್ನು ನೋಡಲು ಹೃದಯನಾಳದ ಮತ್ತು ಉಸಿರಾಟದ ಹಲವಾರು ಪರೀಕ್ಷೆಗಳನ್ನು ಹೊಂದಿರುವ ಹೆಲ್ತ್ ಟ್ರ್ಯಾಕಿಂಗ್